ಹುಬ್ಬಳ್ಳಿ –
ನೂತನ ಪಾಲಿಕೆ ಆಯುಕ್ತರನ್ನು ಸ್ವಾಗತಿಸಿದ ವಿರೋಧ ಪಕ್ಷದ ನಾಯಕರ ಟೀಮ್ – ಪಾಲಿಕೆಯ ವಿರೋಧ ಪಕ್ಷದ ನಾಯಕ ರಾಜು ಕಮತಿ ನೇತ್ರತ್ವದಲ್ಲಿ ಸ್ವಾಗತ ಇಮ್ರಾನ್ ಯಲಿಗಾರ,ಸೂರಜ್ ಗೌಳಿ ಉಪಸ್ಥಿತಿ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹೊಸದಾಗಿ ಆಯುಕ್ತರಾಗಿ ಡಾ ರುದ್ರೇಶ ಘಾಳಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.ಅಧಿಕಾರ ವಹಿಸಿಕೊಂಡು ಧಾರವಾಡ ಪಾಲಿಕೆಯ ಕಚೇರಿಗೆ ಆಗಮಿಸಿದ ಇವರನ್ನು ಪಾಲಿಕೆಯ ವಿರೋಧ ಪಕ್ಷದ ನಾಯಕ ರಾಜು ಕಮತಿ ನೇತ್ರತ್ವದಲ್ಲಿ ಸ್ವಾಗತಿಸಲಾ ಯಿತು
ಹೌದು ಧಾರವಾಡದ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಡಾ ರುದ್ರೇಶ ಘಾಳಿಯವರನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಪಾಲಿಕೆಯ ವಿರೋಧ ಪಕ್ಷದ ನಾಯಕ ರಾಜು ಕಮತಿ ನೇತ್ರತ್ವದಲ್ಲಿ ಪಾಲಿಕೆಯ ಸದಸ್ಯರಾದ ಇಮ್ರಾನ್ ಯಲಿಗಾರ್, ಸ್ವಾಗತಿಸಿದರು ಇನ್ನೂ ಈ ಒಂದು ಸಂದರ್ಭದಲ್ಲಿ ಇರ್ಷಾದ್ ಬೈರಾಕಧಾರ್, ಸೂರಜ್ ಗೌಳಿ ಹಾಗೂ ಶಿವು ಗೋಕಾವಿಯವರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..