ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ ಗಳ ಮೀಸಲಾತಿ ಪ್ರಕಟವಾಗಿದೆ.ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಾಲಿಕೆಯ ವಾರ್ಡ್ ಗಳನ್ನು ಪುನರ್ ವಿಂಗಡನೆ ಮಾಡಿ ಮೀಸಲಾತಿಯನ್ನು ಪ್ರಕ ಟ ಮಾಡಲಾಗಿತ್ತು ಇದರ ಬೆನ್ನಲ್ಲೇ ಈಗ ಹೊಸ ವಾರ್ಡ್ ಗಳಿಗೆ ಮೀಸಲಾತಿಯನ್ನು ಪ್ರಕಟ ಮಾಡ ಲಾಗಿದೆ.

ಇನ್ನೂ ಹುಬ್ಬಳ್ಳಿ ಧಾರವಾಡದಲ್ಲಿನ ಹೊಸ ಮೀಸ ಲಾತಿಯನ್ನು ನೊಡೋದಾದರೆ ಅಲ್ಪ ಸ್ವಲ್ಪ ಬದಲಾ ವಣೆಗಳಾಗಿದ್ದು ಸಚಿವ ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ ಕಳೆದ ಮೀಸಲಾತಿ ಇದ್ದ ಹಾಗೇ ಇದ್ದಿದ್ದು ಇನ್ನೂ ಶಾಸಕರಾದ ಅರವಿಂದ ಬೆಲ್ಲದ ಹಾಗೇ ಅಮೃತ ದೇಸಾಯಿ ಇನ್ನೂ ನವನಗರ ಇವುಗಳಲ್ಲಿ ಇದ್ದ ಹಾಗೇ ಕ್ಷೇತ್ರಗಳಿದ್ದು ಅಲ್ಪ ಸ್ವಲ್ಪ ಬದಲಾವಣೆಗ ಳೊಂದಿಗೆ ಹೊಸ ಮೀಸಲಾತಿಯನ್ನು ಪೈನಲ್ ಮಾಡಿ ಪ್ರಕಟ ಮಾಡಲಾಗಿದೆ.

ಇನ್ನೂ ಮುಖ್ಯವಾಗಿ ಕಳೆದ ಎರಡು ವರುಷಗಳಿಂದ ಚುನಾವಣೆ ಇಲ್ಲದೇ ಅನಾಥವಾಗಿರುವ ಪಾಲಿಕೆಗೆ ಚುನಾವಣೆ ನಡೆಯುವ ಸಮಯ ಹತ್ತಿರ ಬರುತ್ತಿದ್ದಂ ತೆ ಕಾಣುತ್ತಿದೆ.ಹೀಗಾಗಿ ಈಗಷ್ಟೇ ವಾರ್ಡ್ ಗಳನ್ನು ಪ್ರಕಟ ಮಾಡಿದ ಬೆನ್ನಲ್ಲೇ ಈಗ ಮತ್ತೆ ಮೀಸಲಾತಿ ಯನ್ನು ಪ್ರಕಟ ಮಾಡಿದ್ದು ಇನ್ನಾದರೂ ಶೀಘ್ರದಲ್ಲೇ ಚುನಾವಣೆ ನಡೆದು ಜನಪ್ರತಿನಿಧಿಗಳಿಲ್ಲದ ಪಾಲಿಕೆ ಯಲ್ಲಿ ಸದ್ದು ಕೇಳುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.ಇನ್ನೂ ವಾರ್ಡ್ ಗಳ ಮೀಸಲಾತಿ ಈ ಕೆಳಗಿನಂತಿವೆ


