ಹೆಬ್ಬಳ್ಳಿ ಗ್ರಾಮದಲ್ಲಿ ಪಂಚಾಯತಿ ಸದಸ್ಯ ಬಸವರಾಜ ಹಡಪದ ಮುಂದುವರಿದ ಸಮಾಜ ಮುಖಿ ಕಾರ್ಯ – ಜನರಿಂದ ಅಭಿನಂದನೆ ಗಳ ಮಹಾಪೂರ…..

Suddi Sante Desk

ಹೆಬ್ಬಳ್ಳಿ –

ಹೆಬ್ಬಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಹಡಪದ ಇವರ ಸಮಾಜ ಮುಖಿ ಕಾರ್ಯಕ್ಕೆ ಜನ ರಿಂದ ಅಭಿನಂದನೆಗಳ ಮಹಾಪೂರ ಕರೋನಾ ಸಾಂಕ್ರಾಮಿಕ ರೋಗದಿಂದ ಲಾಕಡೌನ ಆಗಿ, ಜನ ರಿಗೆ ಕೆಲಸವಿಲ್ಲದೇ ತೀರ ಸಂಕಷ್ಟಕ್ಕೆ ಒಳಗಾದ ಜನರಿಗೆ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಹಡಪದ ತನ್ನ ವಾರ್ಡಿನ ಜನರಿಗೆ ದಾನಿಗಳು ನೀಡಿದ ಅಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಇವರೊಬ್ಬ ಮಾದರಿ ಸದಸ್ಯರಾಗಿ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.

ಹೌದು ಇವರ ಈ ಕಾರ್ಯವನ್ನು ಮೆಚ್ಚಿಕೊಂಡು ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯು ಇವರನ್ನು ಸತ್ಕರಿಸುವ ಮೂಲಕ ಇನ್ನೂ ಹೆಚ್ಚಿನ ಕೆಲಸ ನಿಮ್ಮಿಂದ ಆಗಲಿ ಎಂದು ಹಾರೈಸಿ ದರು.

ಅದ್ಯಕ್ಷರಾದ ಎಲ್ ಐ ಲಕ್ಕಮ್ಮನವರ,ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹೂವಪ್ಪ ಸೂರ್ಯಕಾಂತಿ, ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಸುಮಂ ಗಲಾ ಕೌದೆಣ್ಣವರ

ಯುವ ಸಮಾಜಮುಖಿ ಕಾರ್ಯಕರ್ತರಾದ ಮುದು ಕಪ್ಪ ಮಲ್ಲಪ್ಪ ದೇಸಾಯಿ, ಈರಣ್ಣ ಚಪ್ಪರಮನಿ ಇದ್ದರು.ಉಳ್ಳವರು ಇವರಿಗೆ ಇನ್ನೂ ಹೆಚ್ಚಿನ ಸಹಾ ಯ ಮಾಡಬೇಕೆಂದರು.

ಉಳ್ಳವರು ಸಹಾಯ ಮಾಡಿದರೆ ಪ್ರಾಮಾಣಿಕವಾಗಿ ಬಡವರಿಗೆ ವಿತರಿಸುವ ಕಾರ್ಯವನ್ನು ಮಾಡುವು ದಾಗಿ ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.