ಧಾರವಾಡ –
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಾಳೆ ಯ ಪರೀಕ್ಷೆ ಯನ್ನು ರದ್ದುಗೊಳಿಸಿ ವಿವಿ ಯ ಸುತ್ತೋಲೆ ಯನ್ನೇ ನಕಲು ಮಾಡಿ ಕಿಡಿಗೇಡಿ ಗಳು ಹರಿ ಬಿಟ್ಟಿದ್ದಾರೆ.

ನಾಳೆ UG ವಿಭಾಗದ ಕೆಲವು ಪರೀಕ್ಷೆ ಗಳಿವೆ ಆದರೆ ಈ ಹಿಂದೆ ಇದ್ದ ಎರಡು ಪರೀಕ್ಷೆ ಗಳನ್ನು ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ಮುಂದೂಡ ಲಾಗಿತ್ತು ಆದರೆ ನಾಳೆಯ ಪರೀಕ್ಷೆ ಕುರಿತು ವಿಶ್ವವಿ ದ್ಯಾಲಯ ಇನ್ನೂ ಯಾವುದೇ ತೀರ್ಮಾನವನ್ನು ತಗೆದುಕೊಂಡಿಲ್ಲ ಆದರೆ ಕಿಡಗೇಡಿಗಳು ಹಳೆಯ ಸುತ್ತೋಲೆ ಯನ್ನು ಉಪಯೋಗ ಮಾಡಿಕೊಂಡು ನಾಳೆಯ ಪರೀಕ್ಷೆ ಮುಂದೂಡಿಕೆ ಮಾಡಿ ಹರಿ ಬಿಟ್ಟಿದ್ದಾರೆ

ಈ ಒಂದು ವಿಚಾರ ಕುರಿತು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರು ಮಾತ ನಾಡಿ ಹಳೆಯ ಸುತ್ತೋಲೆ ಯನ್ನು ಪೊರ್ಜರಿ ಮಾಡಿ ದ್ದನ್ನು ಸ್ಪಷ್ಟಪಡಿಸಿದರು

ಪ್ರಮುಖವಾಗಿ ಇನ್ನೂ ನಾವು ಯಾವುದೇ ತೀರ್ಮಾ ನ ತಗೆದುಕೊಂಡಿಲ್ಲ ಆದರೆ ಕಿಡಗೇಡಿಗಳು ಹೀಗೆ ಮಾಡಿದಕ್ಕೆ ಬೇಸರವನ್ನು ವ್ಯಕ್ತಪಡಿಸಿದರು






















