ಹುಬ್ಬಳ್ಳಿ –
ಕಂಪ್ಯೂಟರ್ ಮತ್ತು ಪ್ರಿಂಟಿಂಗ್ ನ ನಕಲಿ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಹುಬ್ಬಳ್ಳಿಯಲ್ಲಿ ಪೋಲಿಸ್ ರು ದಾಳಿ ಮಾಡಿದ್ದಾರೆ. ಹುಬ್ಬಳ್ಳಿಯ ಪಂಕಜ್ ಕಾಪೀಯರ್ ಸರ್ವಿಸ್ ಸೆಂಟರ್ ಮೇಲೆ ಪೋಲಿಸ್ ದಾಳಿ ಮಾಡಿದ್ದಾರೆ.ನಕಲಿ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಪೋಲಿಸ್ ದಾಳಿ ಮಾಡಿದ್ದಾರೆ.
ನಕಲಿ ಬಿಡಿ ಭಾಗಗಳ ಮಾರಾಟ ಮಳಿಗೆ ಪತ್ತೆ ಹಚ್ಚಿದ್ದಾರೆ ಎಎಪಿಆರ್ ಕಂಪನಿ ಅಧಿಕಾರಿಗಳು. ಹೆಚ್ ಪಿ.ಮತ್ತು ಕೆನಾನ್ ಡುಪ್ಲೀಕೇಟ್ ಮಾಡಿ ಮಾರಾಟ ಮಾಡುತ್ತಿರುವ ಮಳಿಗೆ ಮಾಹಿತಿ ಪಡೆದ ಅಧಿಕಾರಿಗಳು ಪೊಲೀಸರಿಗೆ ಹೇಳಿದ್ದಾರೆ.ಈ ಕುರಿತು ಮಾಹಿತಿ ಪಡೆದುಕೊಂಡ ಪೊಲೀಸರು ಜಿ.ಪಿ ಅಥಾರಿಟಿ ಸೆಟ್ ಮಾಡಿದಾಗ ಪಂಕಜ್ ಕಾಫೀಯಿರ ಸರ್ವಿಸ್ ಸೆಂಟರ್ ಮಳಿಗೆ ಪತ್ತೆಯಾಗಿದೆ.
ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಹೆಚ್ .ಪಿ.ಕೆನಾನ್ ಬಿಡಿಭಾಗಗಳು ಪಂಕಜ್ ಲಾದ್ವಾ ಅವರಿಗೆ ಈ ಒಂದು ಸರ್ವಿಸ್ ಸೆಂಟರ್ ಮಳಿಗೆ ಸೇರಿದೆ.ಹುಬ್ಬಳ್ಳಿಯ ಟಿ.ಬಿ.ರೋಡನಲ್ಲಿರುವ ಪಂಕಜ್ ಕಾಪೀಯರ್ ಮಳಿಗೆ ಇದಾಗಿದ್ದು ಕಂಪ್ಯೂಟರ್ ಮತ್ತು ಝರಾಕ್ಷ ಮಷಿನ್ ಬಿಡಿ ಭಾಗಗಳ ಮಳಿಗೆ ಇದಾಗಿದೆ.ನಗರದ ಜಿನೇಕ್ಸ್ ಕಾಂಪ್ಲೆಕ್ಸ್ ನಲ್ಲಿರುವ ಸರ್ವಿಸ್ ಮಳಿಗೆಯಲ್ಲಿ ಬೆಲೆಬಾಳುವ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಖಾಕಿ ಪಡೆ ನಡೆದಿದೆ.ಇನ್ನೂ ಸುಂದ್ರೇಶ ಹೊಳೆಣ್ಣವರ ನೇತೃತ್ವದಲ್ಲಿ 7 ಜನರ ತಂಡದೊಂದಿಗೆ ದಾಳಿ ಮಾಡಲಾಗಿದೆ.