ಹುಬ್ಬಳ್ಳಿಯಲ್ಲಿ ಪೊಲೀಸ್ ನಿಧನ ವಿದ್ಯಾನಗರ ಪೊಲೀಸ್ ಠಾಣೆ ಯಲ್ಲಿದ್ದ ಮಹೇಶ್ ಕುಂಬಾರ್ ಇನ್ನೂ ನೆನಪು ಮಾತ್ರ – ಆಸ್ಪತ್ರೆ ಯಲ್ಲಿ ನಿಧನ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯಲ್ಲಿ ಪೊಲೀಸ್ ಪೇದೆಯೊಬ್ಬರು ನಿಧನ ರಾಗಿದ್ದಾರೆ. ನಗರದ ವಿದ್ಯಾನಗರ ಪೊಲೀಸ್ ಠಾಣೆ ಯಲ್ಲಿ ಪೇದೆಯಾಗಿದ್ದ ಮಹೇಶ್ ಕುಂಬಾರ್ ಅವರು ಮೃತರಾಗಿರುವ ಸಿಬ್ಬಂದಿಯಾಗಿದ್ದಾರೆ.ಕಳೆದ ಹಲವು ದಿನಗಳಿಂದ ಅನಾರೋಗ್ಯದ ಹಿನ್ನಲೆಯಲ್ಲಿ ಎಸ್ ಡಿ ಎಮ್ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಮಹೇಶ್ ಅವರು ನಿಧನರಾಗಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಮೃತರಾಗಿದ್ದು ನಿಧನಕ್ಕೆ ಹುಬ್ಬಳ್ಳಿ ಧಾರವಾಡದಲ್ಲಿನ 1994 ಬ್ಯಾಚ್ ನ ಸಿಬ್ಬಂ ದಿಗಳು ಆಪ್ತರ ಗೆಳೆಯರು ಪೊಲೀಸ್ ಅಧಿಕಾರಿಗಳ ಳು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿ ದ್ದಾರೆ.ಅನಾರೋಗ್ಯದಿಂದಾಗಿ ನಿಧನರಾಗಿರುವ ಇವರ ಅಂತ್ಯಕ್ರಿಯೆ ಸಂಜೆ ನೆರವೆರಲಿದೆ.ಆದರ್ಶ ಒಳ್ಳೇಯ ಪೊಲೀಸ್ ಪೇದೆಯಾಗಿದ್ದ ಮಹೇಶ್ ಎಲ್ಲರಿಗೂ ಅಚ್ಚು ಮೆಚ್ಚಾಗಿ ಕರ್ತವ್ಯದಲ್ಲೂ ಪ್ರಾಮಾ ಣಿಕತೆಗೆ ಹೆಸರಾಗಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.