This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

Sports News

OTS ಗಾಗಿ ಸಿದ್ದಗೊಂಡಿತು ಚಲೋ ಇಂದು ನಡೆಯಲಿದೆ ಪೈನಲ್ ಚರ್ಚೆ ಸಂಜೆ 7-45 ಕ್ಕೆ ನಡೆಯಲಿದೆ ವೆಬಿನಾರ್ ಸಭೆ ನೀವು ಪಾಲ್ಗೊಳ್ಳಿ ಇತರರಿಗೂ ಹೇಳಿ ಶಕ್ತಿ ತುಂಬಿ…..

WhatsApp Group Join Now
Telegram Group Join Now

ಬೆಂಗಳೂರು –

OTS ಗಾಗಿ ಬೆಂಗಳೂರು ಚಲೋ ನಡೆಸಲು ಶಿಕ್ಷಕರು ಮುಂದಾಗಿದ್ದು ಈ ಕುರಿತಂತೆ ಈಗಾಗಲೇ ಬೆಂಗಳೂರು ಚಲೋ ಮಾಡಲು ಮುಂದಾಗಿದ್ದು 16 ರಂದು ಬೆಂಗ ಳೂರು ಚಲೋ ಆರಂಭವಾಗಲಿದ್ದು ಹೀಗಾಗಿ ಈ ಒಂದು ಚಲೋ ಕುರಿತಂತೆ ಪೈನಲ್ ಮಾತುಕತೆ ಮಾಡುವ ಉದ್ದೇಶ ದಿಂದಾಗಿ ಇಂದು ವೇಬಿನಾರ್ ಸಭೆ ನಡೆಯಲಿದೆ

ಹೌದು ಬೆಂಗಳೂರು ಚಲೋ ವೇದಿಕೆ ಯವರು ಈ ಒಂದು ವೇಬಿನಾರ ಸಭೆಯನ್ನು ಆಯೋಜಿಸಿದ್ದು ಹೀಗಾಗಿ ರಾಜ್ಯದ ಆತ್ಮೀಯ ಶಿಕ್ಷಕ ಶಿಕ್ಷಕಿಯರು ಏಪ್ರಿಲ್ 16 ರಂದು ಬೆಂಗ ಳೂರು ಚಲೋ ಕಾರ್ಯಕ್ರಮದ ತಯಾರಿ ಕುರಿತು ಇಂದು ವೆಬಿನಾರ್ ಸಭೆ ಏರ್ಪಡಿಸಲಾಗಿದ್ದು ಸಂಜೆ 7-45 ಕ್ಕೆ ನಡೆಯಲಿರುವ ಈ ಒಂದು ಸಭೆಯಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಶಿಕ್ಷಕರು ಶಿಕ್ಷಕಿಯರು ಭಾಗವಹಿಸಿ ಮುಂದಿನ ಹೋರಾಟಕ್ಕೆ ಶಕ್ತಿಯನ್ನು ತುಂಬಿ ಯಶಶ್ವಿಗೊಳಿಸುವಂತೆ ವೇದಿಕೆಯವರು ಕೋರಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk