ಧಾರವಾಡ –
ಅಂಬಾನಿ ಸಾಕಿದ ನಾಯಿಗಳೇ ದೇಶದ ಪ್ರಧಾನಿ ಹೀಗೆಂದು ಭಾಷಣದ ವೇಳೆ ಧಾರವಾಡದಲ್ಲಿ ಕೈ ಪಕ್ಷದ ಮುಖಂಡರೊಬ್ಬರು ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಹೌದು ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಯ ವಿರುದ್ದ ಕರೆ ನೀಡಿರುವ ಭಾರತ ಬಂದ್ ಪ್ರತಿಭಟನೆಯಲ್ಲಿ ಭಾಷಣವನ್ನು ಮಾಡುವಾಗ ಪಾಂಡುರಂಗ ನೀರಲಕೇರಿಯವರು ಈ ಪದ ಬಳಕೆ ಮಾಡಿದ್ದಾರೆ.

ಕೇಂದ್ರ ಸರ್ಕಾರವನ್ನು ಟೀಕಿಸುವ ನೆಪದಲ್ಲಿ ಹಾಗೇ ಬಿಜೆಪಿ ಪಕ್ಷದ ಮುಖಂಡರನ್ನು ತರಾಟಗೆ ತಗೆದುಕೊಳ್ಳುವ ಮಾತಿನಲ್ಲಿ ಕೈ ಪಕ್ಷದ ಮುಖಂಡರಾದ ಪಾಂಡುರಂಗ ನೀರಲಕೇರಿಯವರು ಪ್ರಧಾನಿ ಮೋದಿಯನ್ನು ನಾಯಿ ಎಂದು ಕರೆದಿದ್ದಾರೆ.ಭಾಷಣದ ವೇಳೆ ನಾಲಿಗೆ ಹರಿಬಿಟ್ಟ ಕೈ ನಾಯಕ, ಪ್ರಧಾನಿಗೆ ‘ನಾಯಿ’ ಪದ ಬಳಸಿದ್ರು.ಗೃಹ ಸಚಿವರಿಗೂ ‘ನಾಯಿ’ ಪದ ಬಳಕೆ ಮಾಡಿ ಅಂಬಾನಿ ಸಾಕಿದ ನಾಯಿಗಳು ಅಂದ್ರು. ಭಾಷಣದ ವೇಳೆ ಕೈ ಮುಖಂಡನ ಎಡವಟ್ಟು ಜ್ಯುಬಿಲಿ ವೃತ್ತದಲ್ಲಿ ನಡೆದಿದೆ. ಮೋದಿ, ಅಮಿತ್ ಶಾಗೆ ಕೆಟ್ಟ ಪದ ಬಳಕೆ ಮಾಡಿದ್ದು ಭಾಷಣದ ಮಧ್ಯದಲ್ಲಿ ಕೇಂದ್ರ ಸರ್ಕಾರವನ್ನು ಬಿಜೆಪಿ ಪಕ್ಷವನ್ನು ತರಾಟೆಗೆ ತಗೆದುಕೊಳ್ಳುತ್ತಾ ಮಾತನಾಡುವ ಸಮಯದಲ್ಲಿ ಪ್ರಧಾನಿಯವರು ಬಿಜೆಪಿಯವರು ಅಂಬಾನಿ ಸಾಕಿದ ನಾಯಿ ಎಂದರು. ಬಿಜೆಪಿ ಮೋದಿ ಅಂಬಾನಿ ಸಾಕಿದ ನಾಯಿ ಹೋಮ್ ಮಿನಿಸ್ಟರ್ ಎಂದ್ರು. ಪ