ಬೆಂಗಳೂರು –
GPT ಶಿಕ್ಷಕರ ಪರವಾಗಿ ನ್ಯಾಯಾಲು ವಾದ ವಿವಾದ ವನ್ನು ಆಲಿಸಿ ಅಂತಿಮವಾಗಿ ಕೋರ್ಟ್ ತೀರ್ಪುನ್ನು ನೀಡಿದೆ ಹೌದು ಶಿಕ್ಷಕರ ವರ್ಗಾವಣೆಯಲ್ಲಿ PST ಶಿಕ್ಷಕರಿಗೆ GPT ಹುದ್ದೆಗಳನ್ನು ನೀಡಿರುವುದು ಕಾನೂನುಬಾಹಿರವೆಂದು ನ್ಯಾಯಾಲಯ ತೀರ್ಪು ನೀಡಿದೆ.

ಹೌದು ಇದರಿಂದಾಗಿ PST ಶಿಕ್ಷಕರಿಗೆ ಸಾಕಷ್ಟು ಪ್ರಮಾಣ ದಲ್ಲಿ ಅನ್ಯಾಯ ಆದಂತಾಗಲಿದ್ದು ಈಗಾಗಲೇ ಆತಂಕದಲ್ಲಿ ಇರುವ ಇವರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು ಮುಂದೇನು ಎಂಬ ದೊಡ್ಡ ಚಿಂತೆ ಈ ಒಂದು ನ್ಯಾಯಾಲ ಯದ ತೀರ್ಪಿನಿಂದಾಗಿ ಕಾಡುತ್ತಿದೆ


ಅತ್ತ ವರ್ಗಾವಣೆಯೂ ಇಲ್ಲದೆ ಇತ್ತ ವಿಲೀನವೂ ಇಲ್ಲದೆ ಪರದಾಡುವಂತಾಗಿದ್ದು ಇನ್ನೂ ಈ ಒಂದು ತೀರ್ಪು ನ್ನು ನೋಡಿ ಈ ಕೂಡಲೇ ಸಂಘವು ಕ್ರಿಯಾಶೀಲವಾಗಿ ಹೆಜ್ಜೆ ಇಟ್ಟು ಶಿಕ್ಷಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಇಲ್ಲ
ನೋಡುತ್ತಾ ಕುಂತರೆ ಇನ್ನೂ ಮುಂದೆ ಇವರೆಲ್ಲಾ LKG UKG ಶಿಕ್ಷಕರು ಆದ್ರೂ ಆಗಬಹುದು.