PST ಶಿಕ್ಷಕರ ನೋವು ಕೇಳೊರಿಲ್ಲ ಸ್ಪಂದಿಸೋರು ಇಲ್ಲ ಒಂದರ ಮೇಲೊಂದರಂತೆ ಅನ್ಯಾಯಕ್ಕೊ ಳಗಾಗುತ್ತಿರುವ ಶಿಕ್ಷಕರ ನೋವಿನ ಕುರಿತು ಒಂದು ಅವಲೋಕನ…..

Suddi Sante Desk

ಬೆಂಗಳೂರು –

NEP ಜಾರಿ ಯಿಂದ ಬಾಲವಾಡಿ ಶಿಕ್ಷಕ ರಿಂದ ಹಿಡಿದು ಪದವಿ ಕಾಲೇಜುಗಳ ಪ್ರಾಧ್ಯಾಪಕರುಗಳಿಗೂ ಯಾವ ತೊಂದರೆಯೂ ಆಗ್ತಿಲ್ಲ ಅನ್ಯಾಯವೂ ಆಗ್ತಿಲ್ಲ ಆದರೆ ಎಲ್ಲಾ ಅನ್ಯಾಯಗಳು PST ಶಿಕ್ಷಕರಿಗೆ ಮಾತ್ರ ಆಗುತ್ತಿವೆ ಆಗುತ್ತಿವೆ ನಮ್ಮ ಸಂಘ ನಮ್ಮ ಹೆಮ್ಮೆ ಯಾಕಾದ್ರೂ ಈ ನೌಕರಿಗೆ ಬಂದಿವೋ ಅನ್ಸ್ತಿದೆ ಎಂಬ ಮಾತುಗಳು ಈಗ ಶಿಕ್ಷಕರಿಂದ ಕೇಳಿ ಬರುತ್ತಿವೆ


ಗುಲಾಮರಾಗಿದ್ದೇವೆ PST ಶಿಕ್ಷಕರು ಗುಲಾಮರಾಗಿ ವರ್ತಿಸುತ್ತಿದ್ದೇವೆ ಅಂಗನವಾಡಿ ಕಾರ್ಯಕರ್ತೆಗೆ ತರಬೇತಿ ನೀಡಿ ಶಿಕ್ಷಕರಾಗಿ UPGRADE ಮಾಡೋಕೆ ಬರುತ್ತದೆ ಅಂತೆ ನಮ್ಮ PST ಶಿಕ್ಷಕರಿಗೆ ಇದೇ NEP ಗುಮ್ಮ ಅಂತ ಹೇಳಿ D GRADE ಮಾಡೋದು ಧರ್ಮನಾ ನ್ಯಾಯನಾ ಹೇಳೋರಿಲ್ಲ ಕೇಳೊರಿಲ್ಲ ಬರೀ ಮನವಿ ಕೊಟ್ಟು ಇಡೀ ಶಿಕ್ಷಕ ಸಮುದಾಯವನ್ನೇ ಮಂಗ ಮಾಡುವ ಈ ದರಿದ್ರ ವರು ಇರುವವರೂ ಹಾಗೂ ಅವರ ಜಾತಿ ನೋಡಿ ಇಂತ ವರನ್ನೇ ಆಯ್ಕೆ ಮಾಡುವ ಶಿಕ್ಷಕರಿರುವವರೆಗೆ ನಮ್ಮ ಹಣೆಬರಹ ಇಷ್ಟೇ

ನಿಜಕ್ಕೂ ಇದು ಅಧರ್ಮ ಅನ್ಯಾಯ ನಮ್ಮ PST ಶಿಕ್ಷಕರು ಅಂದರೆ ನಾವೇ ಹೇಡಿಗಳು ಸಂಘದವರು ಈಗಾಗಲೇ ಅಂಗನವಾಡಿ ಗುರುಮಾತೆಯರನ್ನು ಸಂಘದ ಸದಸ್ಯರ ನ್ನಾಗಿ ಮಾಡಿಕೊಂಡು ಬಲಾಢ್ಯ ಸಂಘವೆಂದು ಬಿಂಬಿಸಿಕೊ ಳ್ಳಲು ಸಭೆ ನಡೆಸಿದ್ದಾರೆ.ಇವತ್ತು ಕೂಡ ಪ್ರೌಢಶಾಲೆ ಸ.ಶಿ ಗಳಿಗೆ ಮು.ಶಿ Gezzetted ಆಗಿ ಭಡ್ತಿ ಕೊಡಲು 4 ವಿಭಾ ಗದಲ್ಲಿ ಆದೇಶವಾಗಿದೆ ಅವರಾರಿಗೂ N E P ಇರಲ್ವಾ
ಅವರ ಸಂಘ ಬಲಿಷ್ಠವಾಗಿದೆ ಅವರಿಗೇನು ಅವರನ್ನು ಸೇರಿದಿಕೊಂಡು ಬಹುದೊಡ್ಡ ಸಂಘಟನೆಯ ಪರಮಾಧಿ ಕಾರವನ್ನು ಮಾಡಬೇಕು ಎನ್ನುವ ಮಹದಾಸೆ ಅವರಿಂದ ಲೂ 400 ರೂ.ಚಂದಾ ಎತ್ತುವ ಕಾಲ ದೂರವಿಲ್ಲ 6 ಮತ್ತು 7 ತರಗತಿ ಬಹಿಷ್ಕಾರ ಮಾಡುವ ಧೈರ್ಯ ಯಾರು ಮಾಡು ತ್ತಿಲ್ಲ ಇದೇ ದೊಡ್ಡ ದುರಂತ ಇದಕ್ಕೊಂದು ನಾಯಕತ್ವದ ಕೊರತೆ ಅಂತ ಅನಿಸ್ತಿದೆ.

ಈ ಒಂದು ಸಂದೇಶ ವಾಟ್ಸ್ ಆಪ್ ನಲ್ಲಿ ವೈರಲ್ ಆಗಿದ್ದು ಎಥವತ್ತಾಗಿ ಹಾಕಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.