ಧಾರವಾಡ –
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆ ಕಾಮಗಾರಿಗಳಿಗೆ ಭೂಮಿ ಪೂಜೆಯ ಕಾರ್ಯವನ್ನು ಮುಂದುವೆಸಿದ್ದಾರೆ ಹೌದು ತಾಲ್ಲೂಕಿನ ಮುಮ್ಮಿಗಟ್ಟಿ ಕವಲಗೇರಿ ಮೂಲಕ SH-01 ರಿಂದ SH-05-ರ ನರೇಂದ್ರ ರಸ್ತೆಯ ಕಿ.ಮೀ 7.50 ರಿಂದ ಕಿ.ಮೀ 7.90 ರಸ್ತೆ ದುರಸ್ತಿ ಮತ್ತು ಸೇತುವೆಯ ಪುನರ್ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಈರೇಶ ಅಂಚಟಗೇರಿ,ನೀತಿನ ಇಂಡಿ, ಬಸವರಾಜ ಬೆಳ್ಳಕ್ಕಿ,ಎಚ್ ಡಿ ಪಾಟೀಲ,ಅಡಿವೆಪ್ಪ ಹೊನ್ನಪ್ಪನವರ,ಬಸವರಾಜ ಪಳೋಟಿ,ರಾಜು ಕಮತಿ, ಮಡಿವಾಳಪ್ಪ ಇರಸನ್ನವರ ಸೇರಿದಂತೆ ಗುರುಹಿರಿಯರು ಹಾಗೂ ಸಮಸ್ತ ನಾಗರಿಕರು ಉಪಸ್ತಿತರಿದ್ದರು.

