This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಹುಬ್ಬಳ್ಳಿಯಲ್ಲಿ ಮುಂದುವರೆದ ರಜತ್ ಉಳ್ಳಾಗಡ್ಡಿಮಠ ರ ಜನಪರ ಕಾರ್ಯಕ್ರಮಗಳು – ಯಾರ ಬಗ್ಗೆನೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ರಜತ್ ಯಾತ್ರೆ ಅಬ್ಬರ ಜೋರಾಗಿದೆ…..‌

WhatsApp Group Join Now
Telegram Group Join Now

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿ ರುವ ರಜತ್ ಉಳ್ಳಾಗಡ್ಡಿಮಠ ರಜತ ಯಾತ್ರೆ ಕ್ಷೇತ್ರದಲ್ಲಿ ಮುಂದುವರೆದಿದೆ‌.ಹೌದು ಈಗಾಗಲೇ ಸಮಾಜದಲ್ಲಿ ನಮ್ಮೊಂದಿಗೆ ಇರುವ ಜೋಗಮ್ಮ ಅವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಇವರ ಕಾರ್ಯ ಮುಂದುವರೆದಿದೆ.

ಗೋಪನಕೊಪ್ಪದ ಸ್ವಾಗತ ಕಾಲೋನಿಯಲ್ಲಿ ಜೋಗಮ್ಮ ತಾಯಂದಿರಿಗೆ  ರಜತ್ ಉಳ್ಳಾಗಡ್ಡಿ ಮಠ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಉಡುಗೊರೆ ನೀಡಲಾಯಿತು.ಇದರೊಂದಿಗೆ ಕ್ಷೇತ್ರದಲ್ಲಿ ರಜತ್ ಉಳ್ಳಾಗಡ್ಡಿಮಠ ಅವರು ಯಾತ್ರ ಯನ್ನು  ಮುಂದುವರೆಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk