ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ರುಂಡ ಮುಂಡ ಕೊಲೆ ಪ್ರಕರಣದಲ್ಲಿ ಮತ್ತೊಂದು ಸ್ಪೋಟಕ ಬೆಳವಣಿಗೆಯಾಗಿದೆ.ಹೌದು ಈಗಾಗಲೇ ರಾಕೇಶ್ ಕಾಟವೆ ಕೊಲೆ ಪ್ರಕರಣದಲ್ಲಿ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧನ ಮಾಡಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಈ ಒಂದು ಪ್ರಕರಣದಲ್ಲಿ ಮತ್ತೊರ್ವ ಪ್ರಮುಖ ಆರೋಪಿಯನ್ನು ಬಂಧನ ಮಾಡಿದ್ದಾರೆ

ಹೌದು ರಾಕೇಶ್ ಕಾಟವೆ ಕೊಲೆ ಪ್ರಕರಣದಲ್ಲಿ ಈಗಾಗಲೇ ನಾಲ್ಕು ಜನ ಆರೋಪಿಗಳನ್ನು ಬಂಧನ ಮಾಡಿರುವ ಬೆನ್ನಲ್ಲೇ ಕೊಲೆ ನಡೆದ ವಿಚಾರ ಗೊತ್ತಿ ದ್ದು ಸುಮ್ಮನೆ ಇದ್ದ ಇವರ ಸಹೋದರಿ ಸೋನಾಲಿ ಉರ್ಫ್ ಶನಾಯ ದುರ್ಗಾಸ ಅವರನ್ನು ಬಂಧನ ಮಾಡಲಾಗಿದೆ

ರಾಕೇಶ್ ಕಾಟವೆ ಅವರ ಸಹೋದರಿ ಸೋನಾಲಿ ಕಾಟವೆ ಅವರನ್ನು ಸುಧೀರ್ಘವಾಗಿ ವಿಚಾರಣೆ ಮಾಡಿದ ಪೊಲೀಸರು ಕೊನೆಗೂ ಬಂಧನ ಮಾಡಿ ದ್ದಾರೆ. ಇನ್ನೂ ಈ ಒಂದು ಪ್ರಕರಣದಲ್ಲಿ ಬಂಧನ ವಾದವರ ಸಂಖ್ಯೆ ಐದಕ್ಕೆ ಎರಿಕೆಯಾಗಿಕೆ.ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ಟೀಮ್ ನವರು ಈ ಒಂದು ಕಾರ್ಯಾಚರಣೆ ಮಾಡಿದ್ದಾರೆ