ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ರಮನ ಗುಪ್ತಾ ಅವರು ಅಧಿಕಾರ ವನ್ನು ವಹಿಸಿಕೊಂಡರು.ಆದೇಶ ಬೆನ್ನಲ್ಲೇ ಬೆಂಗಳೂರಿನಿಂದ ಆಗಮಿಸಿದ ನೂತನ ಪೊಲೀಸ್ ಆಯುಕ್ತರಿಗೆ ನಿರ್ಗಮಿತ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಅಧಿಕಾರ ಹಸ್ತಾಂತರ ಮಾಡಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಶನರೇಟ್ ಗೆ ನೂತನ ಪೊಲೀಸ ಆಯುಕ್ತರಾಗಿ ರಮನ ಗುಪ್ತಾ ಅವರು ಆಗಮಿಸಿದ್ದು ಇನ್ನೂ ಅಧಿಕಾರ ವನ್ನು ವಹಿಸಿಕೊಂಡರು. ಇದೇ ವೇಳೆ ಅವಳಿ ನಗರದ ಎಲ್ಲಾ ಪೊಲೀಸ್ ಠಾಣೆ ಗಳ ಪೊಲೀಸ್ ಅಧಿಕಾರಿ ಗಳು ಸೇರಿದಂತೆ ಹಲವರು ಉಪಸ್ಥಿತ ರಿದ್ದು ಸ್ವಾಗತ ಮಾಡಿಕೊಂಡು ಬರಮಾಡಿಕೊಂ ಡರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..