ಧಾರವಾಡ –
ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೇಕ್ಟರ್ ಆಗಿ ರಮೇಶ್ ಹೂಗಾರ ಅಧಿಕಾರ ವನ್ನು ಸ್ವೀಕಾರ ಮಾಡಿದರು.ಹೌದು ಬೆಳಗಾವಿಯ ಪೊಲೀಸ್ ತರಭೇತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ ಇವರು ಇಂದು ಕಚೇರಿಗೆ ಆಗಮಿಸಿ ಅಧಿಕಾ ರವನ್ನು ಸ್ವೀಕಾರ ಮಾಡಿದರು.

ಕಚೇರಿಗೆ ಆಗಮಿಸಿ ಇವರನ್ನು ಠಾಣೆಯ ಪಿಎಸ್ ಐ ಸೀಮಂತಕುಮಾರ ಹುಣಸಿಕಟ್ಟಿ ಸೇರಿದಂತೆ ಸಿಬ್ಬಂ ದಿಗಳು ಸ್ವಾಗತ ಮಾಡಿಕೊಂಡರು.ಇನ್ನೂ ಕಚೇರಿ ಯಲ್ಲಿ ಪ್ರಭಾರಿಯಾಗಿದ್ದ ಶ್ಯಾಮರಾವ್ ಸಜ್ಜನ ಅಧಿಕಾರವನ್ನು ಹಸ್ತಾಂತರ ಮಾಡಿದರು.

ಅಧಿಕಾರ ವಹಿಸಿಕೊಂಡು ಎಲ್ಲಾ ಸಿಬ್ಬಂದಿಗಳೊಂ ದಿಗೆ ಕುಶಲೋಪರಿ ಮಾತನಾಡಿ ಪರಿಚಯ ಮಾಡಿ ಕೊಂಡ ರಮೇಶ್ ಹೂಗಾರ ಅವರು ಮೇಲಾಧಿಕಾರಿ ಗಳಿಗೆ ರಿಪೋರ್ಟ್ ಮಾಡಿಕೊಳ್ಳಲು ತೆರಳಿದರು.