ಹುಬ್ಬಳ್ಳಿ –
ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆ ಪೇದೆ ರಾಮು ಕೊರವರ ನಿಧನರಾಗಿದ್ದಾರೆ.

1993 ರಲ್ಲಿ ಪೊಲೀಸ್ ಇಲಾಖೆಯ ಸೇವೆಗೆ ಸೇರಿಕೊಂಡು ಸಧ್ಯ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ CHC ಆಗಿ ಕರ್ತವ್ಯ ಮಾಡುತ್ತಿದ್ದರು.

ನಿನ್ನೆ ಬ್ರೇನ್ ಗೆ ಪಾರ್ಸಿ ಹೊಡೆದಿತ್ತು. ಕೂಡಲೇ ಇವರನ್ನು SDM ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಿಸದೇ ರಾಮಣ್ಣ ಕೊರವರ ನಿಧನರಾಗಿದ್ದಾರೆ. ಆಸ್ಪತ್ರೆಯಲ್ಲಿ ನಿಧನರಾಗಿದ್ದು ಹುಬ್ಬಳ್ಳಿಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಇನ್ನೂ ರಾಮಣ್ಣ ಕೊರವರ ನಿಧನದಿಂದಾಗಿ ಅವರ ಕುಟುಂಬದವರು ಆಪ್ತ ಸ್ನೇಹಿತರು ಬಂಧುಗಳು ಸೇರಿದಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಕಂಬನಿ ಮೀಡಿದಿದ್ದಾರೆ.