ಹುಬ್ಬಳ್ಳಿ –
ಹುಬ್ಬಳ್ಳಿಯ ಹರಿಜನ ಶಾಲೆಯ ಸಮಸ್ಯೆ ಕುರಿತಂತೆ ಕನ್ನಡ ಚಿತ್ರರಂಗದ ನಾಯಕ ನಟ ಕಿಚ್ಚ ಸುದೀಪ್ ಸ್ಪಂದಿಸಿದ್ದಾರೆ. ಶಾಲೆಯ ಕಟ್ಟಡದ ಸಮಸ್ಯೆ ಕುರಿತಂತೆ ಗಮನಕ್ಕೆ ಬರುತ್ತಿದ್ದಂತೆ ಸುದೀಪ್ ಸ್ವತಃ ಶಾಲೆಯ ಸಮಸ್ಯೆಗೆ ಕಿಚ್ಚ ಸುದೀಪ ಸ್ಪಂದಿಸಿದ್ದಾರೆ. ಶಾಲೆಯ ವಿದ್ಯಾರ್ಥಿಗಳೊಂದಿಗೆ ವೀಡಿಯೋ ಕಾಲ್ ಮೂಲಕ ಸುದೀಪ್ ಮಾತನಾಡಿ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರ ಜೊತೆ ಕಿಚ್ಚ ಸುದೀಪ್ ಮಾತನಾಡಿ ವಿಡಿಯೋ ಕಾಲ್ ಮೂಲಕ ಭರವಸೆ ತುಂಬಿದ್ದಾರೆ ಕಿಚ್ಚ ಸುದೀಪ್.

ಇನ್ನೂ ರನ್ನನ ಮಾತುಗಳಿಂದ ಸಂತಸ ವ್ಯಕ್ತಪಡಿಸಿ ದ್ದಾರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು.ಶಾಲೆಯ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ.
ಈ ನಡುವೆ ಸುದೀಪ್ ವಿಡಿಯೋ ಕಾಲ್ ಮಾಡಿ ಸಮಸ್ಯೆ ಕುರಿತಂತೆ ಮಾತನಾಡುತ್ತಿದ್ದಂತೆ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂತಸಗೊಂಡಿದ್ದು ಸಮಸ್ಯೆಗೆ ಸ್ಪಂದಿಸಿದ ನಾಯಕ ನಟನಿಗೆ ಮಕ್ಕಳು ಶಿಕ್ಷಕರು ಪುಲ್ ಖುಷಿಯಾಗಿದ್ದು ಶೀಘ್ರವೇ ಶಾಲೆಯ ಸಮಸ್ಯೆ ಪರಿಹಾರವಾಗಲಿ ಎಂದು ಕೇಳಿಕೊಂಡಿದ್ದು ಇದಕ್ಕೆ ಕಿಚ್ಚ ಸುದೀಪ್ ಕೂಡಾ ಭರವಸೆ ನೀಡಿದ್ದಾರೆ.