ಕುಂದಗೋಳ –
ನಿವೃತ್ತಿಯ ನಂತರವೂ ಶಿಕ್ಷಣ ಇಲಾಖೆಯ ಅಧಿಕಾರಿ ಗಳು ಶಿಕ್ಷಕರೊಂದಿಗೆ ನಿರಂತರವಾದ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶನ ಮಾಡುತ್ತಾ ಒಳ್ಳೇ ಯ ನಿಕಟವಾದ ಸಂಬಂಧವನ್ನಿಟ್ಟುಕೊಂಡಿದ್ದ ದಕ್ಷ ಪ್ರಾಮಾಣಿಕವಾದ ಒಳ್ಳೇಯ ಅಧಿಕಾರಿಯನ್ನು ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆ ಕಳೆದುಕೊಂಡಿ ದೆ.ಹೌದು ಡಿಡಿಪಿಐ ಹುದ್ದೆಯಿಂದ ನಿವೃತ್ತಿಯಾಗಿ 22 ವರುಷ ಕಳೆದರೂ ಕೂಡಾ ಇನ್ನೂ ಉತ್ಸಾಹಿಯಾಗಿ ಇಲಾಖೆಯ ಎಲ್ಲರೊಂದಿಗೆ ನಿರಂತರವಾದ ಸಂಪ ರ್ಕವನ್ನು ಇಟ್ಟುಕೊಂಡು ಸದಾ ಯಾವಾಗಲೂ ಮಾರ್ಗದರ್ಶನ ನೀಡುತ್ತಾ ಆದರ್ಶರಾಗಿದ್ದರು ಎಸ್ ಕೆ ಕಲ್ಲಯ್ಯನವರ.

ಧಾರವಾಡ ಜಿಲ್ಲೆಯ ಅದರಗುಂಚಿ ಗ್ರಾಮದವರಾದ ಇವರು ತುಮಕೂರು ಡಿಡಿಪಿಐ ಹುದ್ದೆಯಿಂದ ನಿವೃತ್ತಿ ಯಾಗಿ ಸಧ್ಯ ಸ್ವಗ್ರಾಮದಲ್ಲಿ ವಾಸಿಸುತ್ತಿದ್ದರು. ಈಗ ಲೂ ಕೂಡಾ ಶಿಕ್ಷಣ ಇಲಾಖೆಯಲ್ಲಿ ಎಲ್ಲರಿಗೂ ಮಾದರಿ ಆದರ್ಶರಾಗಿದ್ದುಕೊಂಡು ಮಾರ್ಗದರ್ಶನ ಮಾಡುತ್ತಿದ್ದರು.ಅಲ್ಲದೇ ಶಿಕ್ಷಕರಿಗೆ ಪ್ರೇರಣೆಯಾಗಿ ದ್ದರು ಕಲ್ಲಯ್ಯನವರ ಸರ್.ಇಲಾಖೆಯೊಂದಿಗೆ ಈಗ ಲೂ ಒಳ್ಳೇಯ ಸಂಬಂಧವನ್ನು ಇಟ್ಟುಕೊಂಡು ಕುಟುಂಬದವರೊಂದಿಗೆ ನಿವೃತ್ತಿಯ ಜೀವನವನ್ನು ನಡೆಸುತ್ತಿದ್ದ ಇವರು ಬೆಳ್ಳಂ ಬೆಳಿಗ್ಗೆ ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳಿದ ನಮ್ಮ ಶಿಕ್ಷಕರು ಆ ಒಂದು ಸುದ್ದಿಯನ್ನು ನಂಬಲಾಗುತ್ತಿಲ್ಲ.82 ವಯಸ್ಸಿನ ಇವ ರು ಮನೆಯಲ್ಲಿ ನಿಧನರಾಗಿದ್ದಾರೆ.

ಇನ್ನೂ ಇವರ ನಿಧನಕ್ಕೆ ನಾಡಿನ ಅದರಲ್ಲೂ ಜಿಲ್ಲೆಯ ಶಿಕ್ಷಕ ಬಳದವರು ಇಲಾಖೆಯವರು ಭಾವಪೂರ್ಣ ಸಂತಾಪ ಸೂಚಿಸಿದ್ದಾರೆ.ಪ್ರೌಢ ಶಾಲೆಗಳ ಮುಖ್ಯೋ ಪಾಧ್ಯಾಯರಾದ ಸಂಜೀವಕುಮಾರ ಬೆಳವಟಗಿ, ಡಾ ಪಿ ಎಸ್ ಲಗಮನ್ನವರ, ಜೆ ಸಿ ಜಲಪೂರ, ಹೆಚ್ ಎಲ್ ಕುಂದಗೋಳ, ಶ್ಯಾಮ ಶೇರಖಾನೆ, ಎಸ್ ಎಚ್ ರೋಡೆ, ಸೇರಿದಂತೆ ಇವರೊಂದಿಗೆ ಶಿಕ್ಷಕ ಬಂಧುಗಳಾದ ಪವಾಡೆಪ್ಪ,ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು,ಅಶೋಕ ಸಜ್ಜನ,ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿ ಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾ ಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ,ನಾಗರಾಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವಳ್ಳಿ, ಆರ್ ನಾರಾಯಣ ಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ, ಸೇರಿದಂತೆ ಹಲವರು ಭಾವಪೂರ್ಣ ನಮನಗಳೊಂದಿಗೆ ಸಂತಾಪವನ್ನು ಸೂಚಿಸಿ ನೆನೆದಿದ್ದಾರೆ.