ಧಾರವಾಡ –
ನಿವೃತ್ತ ಡಿಎಸ್ ಪಿ ಶಂಭುಲಿಂಗಪ್ಪ ಬುಯ್ಯಾರ ನಿಧನರಾಗಿದ್ದಾರೆ. ಧಾರವಾಡದ ಇಲ್ಲಿನ ದೊಡ್ಡ ನಾಯಕನಕೊಪ್ಪದ ಮನೆಯಲ್ಲಿ ಇಂದು ನಿಧನರಾದರು.

ನಿವೃತ್ತ ಡಿಎಸ್ ಪಿ ಶಂಭುಲಿಂಗಪ್ಪ ಈರಪ್ಪ ಬುಯ್ಯಾರ ಅವರಿಗೆ (63) ವಯಸ್ಸಾಗಿತ್ತು. ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಸ್ವ ಗ್ರಹದಲ್ಲಿ ಇಂದು ನಿಧನರಾದರು.ಅವರು ತಾಯಿ, ಪತ್ನಿ, ಇಬ್ನರು ಪುತ್ರರು, ಪುತ್ರಿಯರು ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.ಇನ್ನೂ ಅಂತ್ಯಕ್ರಿಯೆ ಜನೇವರಿ 25 ರಂದು ಬೆಳಿಗ್ಗೆ ಧಾರವಾಡದಲ್ಲಿ ನಡೆಯಲಿದೆ.