ಧಾರವಾಡ –
ನಿವೃತ್ತ ‘RSI’ ಪೊಲೀಸ್ ಅಧಿಕಾರಿ ಸಿಕಂದರ್ ಗೊಲಂದಾಜ್ ನಿಧನರಾಗಿದ್ದಾರೆ. ಧಾರವಾಡದ ಪೊಲೀಸ್ ಕ್ವಾಟರ್ಸ್ ನ ನಿವಾಸದಲ್ಲಿ ನಿಧನರಾದರು.

1944 ರಲ್ಲಿ ಜನಿಸಿದ ಇವರು ಹಲವು ವರುಷಗಳ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದರು.ಐದು ಜನ ಗಂಡು ಮಕ್ಕಳು ಮೂರು ಹೆಣ್ಣು ಮಕ್ಕಳಿದ್ದು ಅಪಾರ ಬಂಧು ಬಳಗ ಸೇರಿದಂತೆ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಇನ್ನೂ ನಾಳೆ ಬೆಳಿಗ್ಗೆ 10 ಘಂಟೆಗೆ ಧಾರವಾಡದ ಜನ್ನತ್ ನಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.