This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

international News

ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಸಚಿನ್ ತೆಂಡೂಲ್ಕರ್ ,ಮಹೇಂದ್ರ ಸಿಂಗ್ ಧೋನಿ…..

WhatsApp Group Join Now
Telegram Group Join Now

ಮುಂಬಯಿ –

ಮಹೇಂದ್ರ ಸಿಂಗ್ ಧೋನಿ ಹಾಗೂ ಸಚಿನ್ ತೆಂಡೂಲ್ಕರ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಅಷ್ಟೊಂದು ಫೇಮಸ್ ಆಗಿದ್ದಾರೆ‌‌.ಇನ್ನೂ ಗೊತ್ತಿಲ್ಲ ಅನ್ನೋರು ಯಾರಾದರೂ ಇದ್ದಾರಾ ಖಂಡಿತ ವಾಗಿಯೂ ಇಲ್ಲ ಇವರಿಬ್ಬರು ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರರು. ಆದರೆ ಎಂ.ಎಸ್ ಧೋನಿ ಹಾಗೂ ಸಚಿನ್ ತೆಂಡೂಲ್ಕರ್ ತಂದೆ- ಮಗ ಎಂದು ಹೇಳಿದ್ರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು…..?

ಅರೇ ಇವರು ಏನೇನೂ ಹೇಳತಾ ಇದ್ದಾರೆ ಎಂದು ಗಾಬರಿಯಾಗಬೇಡಿ ಇಂತಹದ್ದೊಂದು ಹೆಸರಿನ ವ್ಯಕ್ತಿಯನ್ನು ಛತ್ತೀಸಗಢದಲ್ಲಿ ಇಂಗ್ಲೀಷ್ ಶಿಕ್ಷಕರ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ.ಈ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಮಹೇಂದ್ರ ಸಿಂಗ್ ಧೋನಿ ಎಂದಿದ್ದರೆ ತಂದೆಯ ಹೆಸರು ಸಚಿನ್ ತೆಂಡೂಲ್ಕರ್ ಎಂದು ನಮೂದಾಗಿದೆ.

ಈ ಅಭ್ಯರ್ಥಿಯು ನೀಡಿದ ಫೋನ್ ನಂಬರ್ ಗೆ ಕರೆ ಮಾಡಿದ ವೇಳೆಯಲ್ಲಿ ಇದೊಂದು ನಕಲಿ ಅರ್ಜಿ ಎಂದು ಅಧಿಕಾರಿಗಳಿಗೆ ತಿಳಿದಿದ್ದು ಇದಕ್ಕೂ ಕೂಡಾ ನಕಲಿ ಅರ್ಜಿ ಸಲ್ಲಿಸಿದ್ದು ದುರಂತದ ವಿಚಾರವೇ ಸರಿ


Google News

 

 

WhatsApp Group Join Now
Telegram Group Join Now
Suddi Sante Desk