ಧಾರವಾಡ –
ಹಿರಿಯ ಚಿತ್ರಕಲಾ ಶಿಕ್ಷಕ ಸಂಜೀವ ಕಾಳೆ ನಿಧನರಾ ಗಿದ್ದಾರೆ.ತಮ್ಮ ಅದ್ಬುತವಾದ ಕುಂಚದ ಮೂಲಕ ಹಾಗೇ ಇನ್ನಿತರ ಚಟುವಟಿಕೆಯ ಮೂಲಕ ನಾಡಿ ನಲ್ಲಿ ಮೂಲೆ ಮೂಲೆಗಳಲ್ಲಿ ಚಿರಪರಿಚತರಾಗಿದ್ದರು ಸಂಜೀವ ಕಾಳೆ.ಧಾರವಾಡದ ಗಳಗಿ ಹೂಲಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ದ್ದರು ಇವರು.
ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು ಕೂಡಾ ಇದ ರೊಂದಿಗೆ ಬೇರೆ ಬೇರೆ ಇನ್ನಿತರ ಚಟುವಟಿಕೆಗಳಲ್ಲೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿ ನಾಡಿನ ಮೂಲೆ ಮೂಲೆಗಳಲ್ಲಿ ತಮ್ಮದೇಯಾದ ಕಾರ್ಯವೈಖರಿಯ ಮೂಲಕ ಗುರುತಿಸಿಕೊಂಡಿದ್ದ ರು.ಹೆಸರಾಂತ ಈ ಹಿರಿಯ ಚಿತ್ರಕಲಾ ಶಿಕ್ಷಕ ಮಹಾ ಮಾರಿ ಕೋವಿಡ್ ಗೆ ಬಲಿಯಾಗಿದ್ದಾರೆ.ಕಳೆದ ವಾರ ವಷ್ಟೇ ಕೋವಿಡ್ ಸೋಂಕು ಕಾಣಿಸಿಕೊಂಡ ಆರೋ ಗ್ಯ ತೀವ್ರವಾಗಿ ಹದಗೆಟ್ಟ ಹಿನ್ನಲೆಯಲ್ಲಿ ಇಂದು ಚಿಕಿ ತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಸಾವಿಗೀ ಡಾಗಿದ್ದಾರೆ. ಸಂಜೀವ ಕಾಳೆ ಕೊನೆಯುಸಿರೆಳಿದಿದ್ದಾ ರೆ.
ತಮ್ಮದೇಯಾದ ಕುಂಚದ ಮೂಲಕ ಚಿತ್ರ ಬಿಡಿಸಿ ಎಲ್ಲರ ಬೆರಗು ಗೊಳಿಸಿದ್ದರು ಈ ಮಹಾನ್ ಚಿತ್ರಕ ಲಾವಿದ.ವೆಂಟಿಲೇಟರ್ ಸಿಗದೇ ನಾನು ಸಾಯುತ್ತೇ ನೆ ನಾನು ಸಾಯುತ್ತೇನೆ ಎನ್ನುತ್ತಲೇ ಧಾರವಾಡದಲ್ಲಿ ಕೊನೆಗೂ ಉಸಿರನ್ನು ನಿಲ್ಲಿಸಿದರು ಹಿರಿಯ ಕಲಾ ಸಹೋದರ ಸಂಜೀವ ಕಾಳೆ.ಇವರನ್ನು ಏನಾದರೂ ಮಾಡಿ ಉಳಿಸಿಕೊಳ್ಳಬೇಕು ಎನ್ನುವ ಕಲಾವಿದರ. ಚಿತ್ರಕಲಾ ಶಿಕ್ಷಕರ ಹಾಗೇ ಶಿಕ್ಷಕರ ಪ್ರಯತ್ನ ಸಾರ್ಥಕ ವಾಗಲಿಲ್ಲ.
ಮೃತರಾದ ಹಿರಿಯ ಕಲಾವಿದ ಶಿಕ್ಷಕನಿಗೆ BEO ಗಿರೀಶ್ ಪದಕಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕದ ವತಿ ಯಿಂದ ಡಾ. ಲತಾ. ಎಸ್. ಮುಳ್ಳೂರ ಸ0ಸ್ಥಾಪಕ ರಾಜ್ಯಾಧ್ಯಕ್ಷರು. ಶ್ರೀಮತಿ ಜ್ಯೋತಿ .H. ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶ್ರೀಮತಿ ಹೇಮಾ ಕೊಡಣ್ಣನವರ್ ಹಿರಿಯ ಉಪಾಧ್ಯಕ್ಷರು ಶ್ರೀಮತಿ ಜಯಶ್ರೀ ಬೆನ್ನಿ ರಾಜ್ಯ ಸಂಘಟನಾ ಕಾರ್ಯದರ್ಶಿ ಗಳು ಶ್ರೀಮತಿ ಶಮಾ ಪಾಟೀಲ್ ರಾಜ್ಯ ಸಹಕಾ ರ್ಯದರ್ಶಿಗಳು ಶ್ರೀಮತಿ ಕಲ್ಪನಾ ರಾಜ್ಯ ಸಹಕಾ ರ್ಯದರ್ಶಿ ಗಳು ಶ್ರೀಮತಿ ಲಕ್ಷ್ಮೀದೇವಮ್ಮ ಉಪಾ ಧ್ಯಕ್ಷರು ಶ್ರೀಮತಿ ಅಂಜು ಶಬಾನಾ ರಾಜ್ಯ ಸಹಕಾರ ದರ್ಶಿಗಳು ಶ್ರೀಮತಿ ರೂಪ ಕೆ ಎನ್. ರಾಜ್ಯ ಸಹಕಾ ರ್ಯದರ್ಶಿ ಗಳು ಶ್ರೀಮತಿ ಅಕ್ಕಮಹಾದೇವಿ ಸಂಘ ಟನಾ ಕಾರ್ಯದರ್ಶಿಗಳು ಶ್ರೀಮತಿ ಅನಸುದೇವಿ ಉಪಾಧ್ಯಕ್ಷರು ಶ್ರೀಮತಿ ಸರಸ್ವತಿ ಮೈಸೂರು ವಿಭಾ ಗೀಯ ಸಂಘಟನಾ ಕಾರ್ಯದ ರ್ಶಿಗಳು ಎಲ್ಲ ಜಿಲ್ಲಾ ಅಧ್ಯಕ್ಷ ರು ಪ್ರಧಾನ ಕಾರ್ಯದರ್ಶಿಗಳು ಎಲ್ಲ ತಾಲೂಕು ಅಧ್ಯಕ್ಷರು.ಪ್ರಧಾನ ಕಾರ್ಯದರ್ಶಿ ಗಳು ಸಮಸ್ತ ಪದಾಧಿಕಾರಿಗಳು ಭಾವಪೂರ್ಣ ಶ್ರದ್ಧಾಂ ಜಲಿ ಅರ್ಪಿಸಿದ್ದಾರೆ