ಧಾರವಾಡ –
ಲಾಕ್ ಡೌನ್ ಅಂತಾ ಕೈಕಟ್ಟಿ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೇ ಧಾರವಾಡದಲ್ಲಿ ಬಿಜೆಪಿ ಪಕ್ಷದ ಯುವಕರು ಸಾರ್ವಜನಿಕರ ಸೇವೆಗೆ ನಿಂತಿದ್ದಾರೆ ಹೌದು ಸದ್ದು ಮಾಡದೇ ಗದ್ದಲವನ್ನು ಮಾಡದೇ ನಗರದಲ್ಲಿ ಬಿಜೆಪಿ ಯ ಯುವಕರ ಟೀಮ್ ಒಳ್ಳೆಯ ಕೆಲಸವನ್ನು ಮಾಡತಾ ಇದ್ದಾರೆ

ಹೌದು ಬಿಜೆಪಿ ಯುವ ಮುಖಂಡ ರಾಕೇಶ್ ನಾಜರೆ ಮತ್ತು ಶಂಕರ ಶೇಳಕೆ ನೇತೃತ್ವದಲ್ಲಿ ಈ ಒಂದು ಕೆಲಸ ನಡಿಯುತ್ತಿದೆ.ಸತತವಾಗಿ 5 ದಿನಗಳಿಂದ ಜನರ ಸೇವೆಗೆ ನಿಂತು ಅವರಿಗೆ ಲಸಿಕೆ ಹಾಕಿಸಲು ಸಹಾಯ ಮಾಡತಾ ಇದ್ದಾರೆ ಇವರು

ಲಸಿಕಾ ಕೇಂದ್ರದಲ್ಲಿ ನಿಂತುಕೊಂಡು ಅವರಿಗೆ ಅದರ ಬಗ್ಗೆ ಮಾಹಿತಿ ನೀಡುತ್ತಾ ಸಹಾಯವನ್ನು ಇದರೊಂ ದಿಗೆ ಮಾಡಲಾಗುತ್ತಿದೆ.ಈ ಮೂಲಕ ಇವರು ಕೆಲಸ ವನ್ನು ಮಾಡುತ್ತಿದ್ದಾರೆ.

ಶಾಸಕರು ಮತ್ತು ಪಕ್ಷದ ಮುಖಂಡರ ಮಾರ್ಗದರ್ಶ ನದಲ್ಲಿ ಈ ಒಂದು ಕಾರ್ಯ ನಡೆಯುತ್ತಿದೆ ಇನ್ನೂ ಈ ಸಂದರ್ಭದಲ್ಲಿ ಶಂಕರ ಶೇಳಕೆ,ರಾಕೇಶ ನಾಜರೆ, ರಾಮಚಂದ್ರ ಜಗವಂಕರ,ಆನಂದ ದವಳೆ,ರಾಜೇಶ ನಾಯ್ಕ ಹಾಗೂ ಎಲ್ಲ ಕಾರ್ಯಕರ್ತರು ಇವರೊಂ ದಿಗೆ ಉಪಸ್ಥಿತರಿದ್ದು ಸಾರ್ವಜನಿಕರ ನೆರವಿಗೆ ನಿಂತಿದ್ದು ಮೆಚ್ಚುವಂತದ್ದು