ಧಾರವಾಡ –
ಧಾರವಾಡದ ಭಾರತೀಯ ಜನತಾ ಪಾರ್ಟಿಯ ಮುಖಂಡ ರಾದ ಗೌಡಪ್ಪಗೌಡ ಪಾಟೀಲ್ ಇನ್ನೂ ನೆನಪು ಮಾತ್ರ ಹೌದು ಹೃದಯಾಘಾತದಿಂದ ಇವರು ವಿಧಿವಶರಾಗಿದ್ದಾರೆ
ಪತ್ನಿ ಯನ್ನು ಸದಾ ಯಾವಾಗಲೂ ಬೆನ್ನಿಗೆ ಕಟ್ಟಿಕೊಂಡು ಪ್ರತಿಯೊಂದು ಚಟುವಟಿಕೆ ಗಳಲ್ಲಿ ಉತ್ಸಾಹ ದಿಂದ ಓಡಾಡುತ್ತಿದ್ದರು.ಇವರು ಗೌಡರು ಹೃದಯಾಘಾತದಿಂದ ನಿಧನರಾಗಿದ್ದು ಇವರ ನಿಧನಕ್ಕೆ ಜಿಲ್ಲೆಯ ಸಮಸ್ತ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಅದರಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕ ರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ,ಸೇರಿದಂತೆ ಹಲವರು ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.