ಸವದತ್ತಿ –
ಹೃದಯಾಘಾತದಿಂದ ಹಿರಿಯ ಶಿಕ್ಷಕರೊಬ್ಬರು ನಿಧನರಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಿ ನಡೆದಿದೆ. ಹೌದು ತಾಲೂಕಾ ಲಕ್ಷ್ಮೀನಗರ ಜಕಬಾಳ ಶಾಲೆಯ ಹಿರಿಯ ಶಿಕ್ಷಕರಾಗಿದ್ದ H.M ನಿಂಗಣ್ಣವರ(55)ನಿಧನರಾದ ಶಿಕ್ಷಕರಾಗಿದ್ದು ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತರಾ ಗಿದ್ದು ಮೃತರ ಅಂತ್ಯಕ್ರಿಯೆ ಇಂದು ರಾಮದುರ್ಗ ತಾಲೂಕಾ ಕಟಕೋಳ ಗ್ರಾಮದಲ್ಲಿ ನೆರವೇರಿತು

ನಿಧನರಾದ ಗುರುವಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಶಾಲಾ ಶಿಕ್ಷಕ ವೃಂದ ಲಕ್ಷ್ಮೀ ನಗರ, ಜಕಬಾಳ ಇವರು ಮತ್ತು ಜಿಲ್ಲೆಯ ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನವನ್ನು ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.