ಧಾರವಾಡ –
ಎರಡು ಕಾರು ಮತ್ತು ಒಂದು ಗೂಡ್ಸ್ ವಾಹನದ ನಡುವೆ ಸರಣಿ ಅಪಘಾತ ನಡೆದ ಘಟನೆ ಧಾರವಾ ಡದಲ್ಲಿ ನಡೆದಿದೆ.ಧಾರವಾಡದ SDM ಬಳಿ ಈ ಒಂದು ಸರಣಿ ಅಪಘಾತ ನಡೆದಿದೆ.

ಧಾರವಾಡದಿಂದ ಹುಬ್ಬಳ್ಳಿಯ ಕಡೆಗೆ ಹೊರಟಿದ್ದ ಎರಡು ಕಾರು ಮತ್ತು ಒಂದು ಗೂಡ್ಸ್ ವಾಹನದ ನಡುವೆ ಈ ಒಂದು ನಡೆದಿದೆ. ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಇನ್ನೂ ಎರಡು ಕಾರುಗಳು ಮತ್ತು ಒಂದು ಗೂಡ್ಸ್ ವಾಹನ ಗಳ ಮುಂದಿನ ಭಾಗ ಜಖಂ ಆಗಿವೆ

ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ASI ಬಸವರಾಜ ಕುರಿ ಮತ್ತು ಸಿಬ್ಬಂದಿ ಮಹಾಂತೇಶ ಶೇತಸಂಧಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ