ಧಾರವಾಡ –
ಧಾರವಾಡ ನಗರದಲ್ಲಿ ಸರಣಿ ಕಳ್ಳತನವಾಗಿದೆ. ನಗರದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮದಿಹಾಳ ಪ್ರದೇಶದ ಮೂರು ಮನೆಗೆ ಕನ್ನ ಹಾಕಿದ್ದಾರೆ ಕಳ್ಳರು

ಎಂ.ಆರ್. ನಗರದ 7ನೇ ಕ್ರಾಸ್‌ನಲ್ಲಿ ಒಂದು ಮನೆ ಕಳ್ಳತನ,ಮದಿಹಾಳದ ಅಸ್ಲಂ ಮುಲ್ಲಾ, ಗಂಗವ್ವ ಮುದಕಣ್ಣವರ ಮತ್ತು ಆರ್ಯ ಎಂಬುವವರ ಮನೆಯಲ್ಲಿ ಕಳ್ಳತನಾಗಿದೆ.

ಅಸ್ಲಂ ಮುಲ್ಲಾ ಮನೆಯಲ್ಲಿನ ಐದೂವರೆ ತೊಲೆ ಚಿನ್ನಾಭರಣ, 20 ಸಾವಿರ ನಗದು ಕಳ್ಳತನವಾಗಿದೆ. ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡತಾ ಇದ್ದಾರೆ.