This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

Local News

ಹುಬ್ಬಳ್ಳಿಯಲ್ಲಿ ಸರಣಿ ಕಳ್ಳತನ 6 ಅಂಗಡಿ 1 ಮನೆ ಕಳ್ಳತನ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ…..

WhatsApp Group Join Now
Telegram Group Join Now

ಹುಬ್ಬಳ್ಳಿ –

ವಾಣಿಜ್ಯ ನಗರಿ ಹುಬ್ಬಳ್ಳಿ ನಗರದಲ್ಲಿ ಸರಣಿ ಕಳ್ಳತನ ಗಳು ನಡೆದಿವೆ.ಹೌದು ನಗರದ ಸಂತೋಷ‌ ನಗರದಲ್ಲಿ ಸರಣಿ ಕಳ್ಳತನ ಪ್ರಕರಣ ಗಳು ನಡೆದಿವೆ.ಏಕಕಾಲಕ್ಕೆ 6 ಅಂಗಡಿ ಒಂದು ಮನೆ ಕಳ್ಳತನವನ್ನು ಮಾಡಲಾಗಿದೆ.

ತಡರಾತ್ರಿ ಖದೀಮರಿಂದ ಕೈಚಳಕದಿಂದ ಈ ಒಂದು ಘಟನೆ ನಡೆದಿದೆ.ಅಂಗಡಿ ಬೀಗ ಹಾಗೂ ಶಟರ್ಸ್ ಮುರಿದು ಕಳ್ಳತನವನ್ನು ಮಾಡಲಾಗಿದೆ.ಇನ್ನೂ ಸಿಸಿಟಿವಿಯಲ್ಲಿ ಈ ಒಂದು ಕಳ್ಳತನದ ದೃಶ್ಯ ಗಳು ಸೆರೆ ಸಿಕ್ಕಿದ್ದು ಖದೀಮರ ಚಲನವಲನಗಳು ದಾಖಲಾಗಿವೆ.

ಅಂಗಡಿಗಳಲ್ಲಿದ್ದ ನಗದು ದೋಚಿಕೊಂಡು ಪರಾರಿ ಯಾಗಿದ್ದಾರೆ ಖದೀಮರು.ಗಂಟು ಮೂಟೆ ಕಟ್ಟಿಕೊಂಡು ರಾತ್ರಿ ಯಾಗಿ ಬಿಂದಾಸ್ ಆಗಿ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾರೆ ಕಳ್ಳರು ಈ ಎಲ್ಲಾ ದೃಶ್ಯ ಗಳು ಸಿಸಿ ಟಿವಿ ಯಲ್ಲಿ ಸೆರೆಯಾಗಿವೆ.

ಸ್ಥಳಕ್ಕೆ ಅಶೋಕ ನಗರ ಪೊಲೀಸರಿಂದ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಅಶೋಕ‌ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರಾತ್ರಿ ಬೀಟ್ ಇದ್ದರೂ ಹೀಗ್ಯಾಕೆ ಆಯಿತು ಎಂಬ ಪ್ರಶ್ನೆ ಕಾಡುತ್ತಿದ್ದು ಇದಕ್ಕೆ ಅವರೇ ಉತ್ತರಿಸಬೇಕಿದೆ.


Google News

 

 

WhatsApp Group Join Now
Telegram Group Join Now
Suddi Sante Desk