ಧಾರವಾಡ –
ಧಾರವಾಡದಲ್ಲಿ ಬರ್ತಡೇ ಪಾರ್ಟಿಯಲ್ಲಿ ಗಾಳಿ ಯಲ್ಲಿ ರಿವಾಲ್ವಾರ್ ನಿಂದ ಫೈರಿಂಗ್ ಪ್ರಕರಣ ಕುರಿತು ಈಗಾಗಲೇ ಇಬ್ಬರನ್ನು ಬಂಧನ ಮಾಡಲಾಗಿ ದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಪಿ. ಕೃಷ್ಣಕಾಂತ ಹೇಳಿದರು. ಸುದ್ದಿ ಸಂತೆ ವೆಬ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಪ್ರಕರಣ ಕುರಿತು ಮಾಹಿತಿ ನೀಡಿದರು

ಧಾರವಾಡದಲ್ಲಿ ಮಾತನಾಡಿದ ಅವರು ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 30 ಮತ್ತು ಐಪಿಸಿ 285 ಅಡಿಯಲ್ಲಿ ಕೇಸ್ ಮಾಡಿದ್ದೇವೆ ಅಲ್ಲದೇ ಬರ್ತಡೆ ಇದ್ದ ವ್ಯಕ್ತಿ ಮತ್ತು ಫೈರಿಂಗ್ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಇನ್ನೂ ಓಪನ್ ಫೈರ್ ಮಾಡಿದ ವ್ಯಕ್ತಿ ಬಳಿ 2011 ದಿಂದ ರಿವಾಲ್ವಾರ್ ಲೈಸೆನ್ಸ್ ಇದೆ ಈಗಾಗಲೇ ಅದನ್ನು ಕೂಡಾ ಲೈಸೆನ್ಸ್ ರದ್ದು ಮಾಡಿದ್ದೇವೆ ಸಂಭಂದಿಸಿದವರಿಗೆ ಪತ್ರ ಬರೆಯಲಾಗಿದೆ ಎಂದರು. ಇನ್ನೂ ಇದೇ ವೇಳೆ ಗಂಗಪ್ಪಗೌಡ ಮಾತನಾಡಿ ಹೇಳಿದ್ದು ಹೀಗೆ