ಬೆಳ್ಳಿಹಬ್ಬ ನೃತ್ಯಾರ್ಪಣ ಭರತನಾಟ್ಯ ಕುಚುಪುಡಿ ನೃತ್ಯಗಳ ಸಮ್ಮೇಳನಕ್ಕೆ ಚಾಲನೆ ನೀಡಿದ ಶಾಸಕ ಅರವಿಂದ ಬೆಲ್ಲದ…..

Suddi Sante Desk

ಹುಬ್ಬಳ್ಳಿ –

ಪ್ರೇರಣಾ ಕಲಾ ಬಳಗ(ರಿ) ನವನಗರ,ಹುಬ್ಬಳ್ಳಿ ಪ್ರಸ್ತುತ ಪಡಿಸುವ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಧಾರವಾಡ ಇವರ ಸಹಯೋಗದೊಂದಿಗೆ,ಹುಬ್ಬಳ್ಳಿ ದೇಶಪಾಂಡೆ ನಗರದ ಸವಾಯಿ ಗಂದರ್ವ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಬೆಳ್ಳಿಹಬ್ಬ ನೃತ್ಯಾರ್ಪಣ 2022 ಭರತನಾಟ್ಯ ಕುಚು ಪುಡಿ ನೃತ್ಯಗಳ ಸಮ್ಮೇಳನ ಕಾರ್ಯಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡಿದರು

ಈ ಸಂದರ್ಭದಲ್ಲಿ, ಖ್ಯಾತ ನೃತ್ಯ ನಿರ್ದೇಶಕರಾದ ವಿದ್ವಾನ ಕೃಷ್ಣಮೂರ್ತಿ ಹೈದ್ರಾಬಾದ,ವಿದ್ವಾನ ಕೆ.ರಾಮಮೂರ್ತಿ ಮೈಸೂರು,ಪ್ರೇರಣಾ ಕಲಾ ಬಳಗದ ನಿರ್ದೇಶಕರಾದ ವಿದುಷಿ ಶ್ರೀಮತಿ ಜ್ಯೋತಿ ಗಲಗಲಿ,ಕುಮಾರ ಬೆಕ್ಕೇರಿ, ಸಂತೋಷ್ ಆರ್.ಶೆಟ್ಟಿ,ಮಂಜುನಾಥ ಹಗೇದಾರ,ಸತೀಶ ಮೂರೂರು,ರವಿ ಕುಲಕರ್ಣಿ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.