ಧಾರವಾಡ –
ವಿದ್ಯಾನಗರಿ ಧಾರವಾಡದಲ್ಲಿ ಉತ್ತಮ ಗುಣಮಟ್ಟದ ಅತ್ಯಾಧುನಿಕ ಡಿಸೈನ್ ಗಳನ್ನು ಹೊಂದಿದ ಹೊಸದಾದ ಬಟ್ಟೆ ಮಳಿಗೆಯೊಂದು ಲೋಕಾರ್ಪಣೆ ಗೊಂಡಿತು.

ಪ್ರೀತೆಶ್ ಜಾಧವ್ ಅವರ SMART CORNER Mens wear ಹೊಸ ಮೆನ್ಸ್ ಗಾರ್ಮೆಂಟ್ ಅಂಗಡಿಯ ಶುಭಾರಂಭವನ್ನು ಶಾಸಕರಾದ ಅಮೃತ್ ದೇಸಾಯಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಶುಭಾರಂಭ ಮಾಡಿದರು

ಇದೇ ವೇಳೆ ನೂತನ ಬಟ್ಟೆ ಮಳಿಗೆಯನ್ನು ವೀಕ್ಷಣೆ ಮಾಡಿದರು.ಇನ್ನೂ ಇದೇ ಸಂದರ್ಭದಲ್ಲಿ ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು

ಇನ್ನೂ ಈ ಒಂದು ಸಂದರ್ಭದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಅಧ್ಯಕ್ಷರಾದ ಈರೇಶ ಅಂಚಟಗೇರಿ, ರಾಮಚಂದ್ರ ಜಾದವ್, ಶಕ್ತಿ ಹಿರೇಮಠ , ಶಂಕರ ಶೆಳಕೆ,ಮಂಜು ನಡಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭಾಶಯ ತೋರಿದರು.
