ಧಾರವಾಡ –
ಅಕ್ಟೋಬರ್ 24 ರಂದು ಕಾನ್ಸಟೇಬಲ್ ಪರೀಕ್ಷೆ ಹಿನ್ನೆಲೆ ಯಲ್ಲಿ ಬಿಡಲಾರದೆ ಓದುತ್ತಾ ಯುವಕರು ಲೈಬ್ರರಿ ಯಲ್ಲಿಯೇ ಮಲಗಿ ಕೊಂಡಿರುವ ಘಟನೆ ಧಾರವಾಡದಲ್ಲಿ ಕಂಡು ಬಂದಿದೆ.ಹೌದು ಬಿಟ್ಟು ಬಿಡಲಾರದೆ ಅಧ್ಯಯನ ಮಾಡಿ ನಂತರ ನೂರಾರು ವಿದ್ಯಾರ್ಥಿ ಗಳು ಮಲಗಿ ಕೊಂಡಿದ್ದಾರೆ
ಪರೀಕ್ಷೆ ಗೆ ಕಡಿಮೆ ಸಮಯ ಹಿನ್ನೆಲೆಯಲ್ಲಿ ಲ್ರೈಬರಿಯಲ್ಲಿ ಬಿಡಲಾರದೆ ಓದಿ,ಅಲ್ಲೇ ನೂರಾರು ವಿದ್ಯಾರ್ಥಿ ಗಳು ಮಲಗಿದ ದೃಶ್ಯ ಕಂಡು ಬಂದಿತು.ಏನಾದರೂ ಮಾಡಿ ಈ ಒಂದು ಪರೀಕ್ಷೆ ಯಲ್ಲಿ ಗೆಲ್ಲಬೇಕು ಏನ್ನೋ ಉದ್ದೇಶ ದಿಂದ ಅಭ್ಯರ್ಥಿಗಳು ಕಸರತ್ತು ಮಾಡಿದ್ದು ಕಂಡು ಬಂದಿತು
ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳ ಹಗಲಿರುಳು ಓದು ತಡರಾತ್ರಿವರೆಗೂ ಓದುತ್ತ ಲ್ರೈಬ್ರರಿಯಲ್ಲೇ ನಿದ್ದೆ ಮಾಡಿದ್ದಾರೆ.ಧಾರವಾಡ ಸಪ್ತಾಪುರದಲ್ಲಿರೊ ಖಾಸಗಿ ಲ್ರೈಬ್ರರಿ ಯಲ್ಲಿ ಈ ಒಂದು ಚಿತ್ರಣವು ಕಂಡು ಬಂದಿತು.
https://youtu.be/qSW_Qhx_PxY
ಅಲ್ಲೇ ಮಲಗಿದ ವಿಡಿಯೋ ಸಧ್ಯ ವೈರಲ್ ಆಗಿದೆ.ಕೆಲವರು ಮಲಗಿದ್ರೆ ಇನ್ನು ಕೆಲವರಿಂದ ನಿರಂತರ ಓದು ಕಂಡು ಬಂದಿತು.ಪಿಜಿಗೂ ಹೋಗದೇ ಲೈಬ್ರರಿಯಲ್ಲೇ ಕಾಲ ಕಳೆದ ಪರೀಕ್ಷಾರ್ಥಿಗಳಿಗೆ ಒಳ್ಳೆಯದಾಗಲಿ ಎಂಬೊದೆ ನಮ್ಮ ಹಾರೈಕೆ.





