ಪಲ್ಟಿಯಾಗಿ ಬಿದ್ದ ಟಾಟಾ ಎಎಸ್ – ಒರ್ವ ಗಾಯ – ತಪ್ಪಿತು ದೊಡ್ಡ ಅನಾಹುತ – ರಕ್ಮಾಣಾ ಕಾರ್ಯಕ್ಕೆ ನೆರವಾದರು ಜಿಲಾನಿ ಖಾಜಿ ಮತ್ತು ಟೀಮ್…..

Suddi Sante Desk

ಧಾರವಾಡ –

ಎದುರಿಗೆ ಬಂದ ಬೈಕ್ ನ್ನು ತಪ್ಪಿಸಲು ಹೋಗಿ ಟಾಟಾ ಎಎಸ್ ವೊಂದು ಪಲ್ಟಿಯಾದ ಘಟನೆ ಹುಬ್ಬಳ್ಳಿಯ ತಾರಿಹಾಳ ಬಳಿ ನಡೆದಿದೆ.ಮುಖ್ಯ ರಸ್ತೆಯಲ್ಲಿನ ತಿರುವಿನಲ್ಲಿ ಎದುರಿಗೆ ಬಂದ ಬೈಕ್ ವೊಂದು ಬಂದಿತು ಇದನ್ನು ತಪ್ಪಿಸಲು ಹೋಗಿ ಟಾಟಾ ಎಎಸ್ ವೊಂದು ಪಲ್ಟಿಯಾಗಿದೆ

ಈ ಒಂದು ವಾಹನದಲ್ಲಿದ್ದ ಚಾಲಕ ಗಾಯಗೊಂಡಿ ದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಇನ್ನೂ ಸ್ಥಳದಲ್ಲಿಯೇ ಹೊರಟಿದ್ದ ಧಾರವಾಡದ ಜಿಲಾನಿ ಖಾಜಿ ಮತ್ತು ಮಂಜು ಅಮ್ಮಿನಬಾವಿ ಕೂಡಲೇ ಅಪಘಾತವನ್ನು ನೋಡಿ ದೊಡ್ಡ ಕಾರ್ಯವನ್ನು ಮಾಡಿದ್ದಾರೆ.

ಪಲ್ಟಿಯಾಗಿ ಬಿದ್ದು ವಾಹನದಲ್ಲಿ ಸಿಲುಕಿಕೊಂಡಿದ್ದ ಚಾಲಕ ಶ್ರೀಕಾಂತ ಅವನನ್ನು ಹೊರಗೆ ತಗೆದು ಆಸ್ಪ ತ್ರೆಗೆ ಶಿಪ್ಟ್ ಮಾಡಿದರು. ಇವನು ಧಾರವಾಡದ ಬಾಡ ಗ್ರಾಮದವನಾಗಿದ್ದು ನಂತರ ಅವನ ಸಂಬಂಧಿಕರಿಗೆ ಈ ಒಂದು ವಿಚಾರವನ್ನು ತಿಳಿಸಿದ ಇವರು ಕ್ರೇನ್ ಮೂಲಕ ವಾಹನವನ್ನು ಶಿಪ್ಟ್ ಮಾಡಿ ಮಾನವಿಯ ತೆ ಮೆರೆದಿದ್ದಾರೆ ಜಿಲಾನಿ ಖಾಜಿ ಮತ್ತು ಗೆಳೆಯರು


.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.