This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಸರ್ಕಾರಿ ಶಾಲೆಗೆ ಬೆಳಕು ನೀಡಿ ಬಡ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನ ನೀಡಿದ ಶಿಕ್ಷಕಿ ಡಾ ಟಿ ವೀಣಾ – ಶಿಕ್ಷಕಿಯ ಸಾಧನೆ ಕುರಿತು ಶಿಕ್ಷಕ ಎಲ್ ಐ ಲಕ್ಕಮ್ಮನವರ ರಿಂದ ಒಂದು ವಿಶೇಷ ಲೇಖನ…..

WhatsApp Group Join Now
Telegram Group Join Now

ಬೆಂಗಳೂರು

ಬಡವರ ಪಾಲಿನ ಸರಕಾರಿ ಶಾಲೆಯ ಏಳಿಗೆಗಾಗಿ ಕಂಕಣ ತೊಟ್ಟ ಲಕ್ಷ್ಮೀಪೂರದ ಡಾ, ಟಿ ವೀಣಾ ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆರೆ ಹೋಬಳಿಯ ಲಕ್ಷ್ಮೀಪೂರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ಊರಿ ನಲ್ಲಿ ಕೇವಲ 200 ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮ

ಈ ಗ್ರಾಮದಲ್ಲಿ ಒಂದು ಸರಕಾರಿ ಶಾಲೆ ಇದೆ ಈ ಶಾಲೆಯಲ್ಲಿ ಟಿ ವೀಣಾ ಎಂಬ ಶಿಕ್ಷಕಿ 1999. ರಲ್ಲಿ ಈ ಶಾಲೆಗೆ ಸೇವೆಗೆ ಸೇರಿದರು,ಆಗ ಈ ಶಾಲೆ ಯಲ್ಲಿ ಕೇವಲ ಒಂಬತ್ತು ಮಕ್ಕಳು ಇದ್ದರು ಇವರು ಹೇಗಾದರೂ ಮಾಡಿ ಮಕ್ಕಳ ಸಂಖ್ಯೆ ಯನ್ನು ಹೆಚ್ಚಿಸಿ,ಈ ಶಾಲೆಯನ್ನು ಉಳಿಸಿ ಬೆಳೆಸ ಬೇಕು ಎಂಬ ಛಲದಿಂದ

ಈ ಊರಿನ ಪಕ್ಕದ ಊರು ತಾವರೆಕೆರೆ ಗ್ರಾಮ ದಿಂದ ಆ ಗ್ರಾಮದಲ್ಲಿ ಉತ್ತರ ಕರ್ನಾಟಕ ಮತ್ತು ಇತರೇ ಭಾಗಗಳಿಂದ ದುಡಿಯಲು ಬಂದ ಕೃಷಿ ಕೂಲಿ ಕಾರ್ಮಿಕರ ಮಕ್ಕ ಳನ್ನು ಗುರುತಿಸಿ, ಶಿಕ್ಷಣ ದಿಂದ ವಂಚಿತರಾದ ಆ ಮಕ್ಕಳಿಗೆ ಲಕ್ಷ್ಮೀಪೂರದ ಶಾಲೆಗೆ ದಾಖಲು ಮಾಡಿ ಅಕ್ಷರದ ಬೆಳಕನ್ನು ನೀಡಿದ್ದಾರೆ

ಶ್ರೀಮತಿ ವೀಣಾ ರವರು ತಾವರೆಕರ್ ಗ್ರಾಮದಲ್ಲಿ ಲೇಟೆ ಉಗ್ರ ನಾರಾಯಣ ಹಾಗೂ ಗಿರಿಜಮ್ಮ ನವರ ಎರಡನೇ ಮಗಳಾಗಿ 22 1978ರಂದು ಜನಿಸಿದರು ಇವರ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಾವರೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ಪಡೆದು ಪ್ರೌಢಶಾಲಾ ಶಿಕ್ಷಣ ವನ್ನು ಅನುದಾನಿತ ಶಾಲೆ,

ಪಂಚಮುಖಿ ಶಾಲೆ ಯಲ್ಲಿ ಪಡೆದರು ಕಾಲೇಜು ಶಿಕ್ಷಣವನ್ನು ಬೆಂಗಳೂರಿನ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಕಾಲೇಜಿನಲ್ಲಿ ಪಡೆದು ಶಿಕ್ಷಕ ತರಬೇತಿಯನ್ನು ಮಾರ್ಕೆಟಿನ SLN ಸಂಸ್ಥೆಯಲ್ಲಿ ಪಡೆದರು1999ನವೆಂಬರ್ 11ರಂದು ಈ ಪವಿತ್ರ ವಾದ ವೃತ್ತಿಗೆ ಶಿಕ್ಷಕಿಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬ್ಯಾಲಾಳು ಶಾಲೆಗೆ ಸೇವೆಗೆ ಸೇರಿ ಕರ್ತವ್ಯವನ್ನು ನಿರ್ವಹಿಸಿ

2003 ಡಿಸೆಂಬರ್ ತಿಂಗಳಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಲಕ್ಷ್ಮಿಪುರ ಶಾಲೆಗೆ ಶಿಕ್ಷಕಿಯಾಗಿ 20 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿ ಸುತ್ತಾ ಬಂದಿದ್ದಾರೆ.ದೇಶದ ಭವಿಷ್ಯ ತರಗತಿ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ ಎಂಬ ರಾಧಾಕೃಷ್ಣನ್ ರವರ ಮಾತು ಒಂದು ದೇಶದ ಪ್ರಗತಿ ಆದೇಶದ ಶಿಕ್ಷಣ ವ್ಯವಸ್ಥೆ ಮೇಲೆ ನಿಂತಿ ರುತ್ತದೆ ಎಂಬುದನ್ನು ಸೂಚಿಸುತ್ತದೆ

ಈ ನಿಟ್ಟಿನಲ್ಲಿ ಶಾಲೆಗಳು ಮತ್ತು ಶಿಕ್ಷಕರ ಪಾತ್ರ ಗಣನೀಯವಾದದ್ದು ಮಕ್ಕಳು ಮನಕುಲದ ಆಶಾ ಜ್ಯೋತಿಗಳು ಮನೆ ಅಂಗಳ ಬೆಳಗುವ ಮಂಗಳ ದ್ವೀಪಗಳು ಭವ್ಯ ಭವಿಷ್ಯನ ಭಾವಿ ಪ್ರಜೆಗಳು ಬದುಕಿನ ಭವ್ಯ ಚಿತ್ತಾರದಲ್ಲಿ ನಿರ್ಮಿ ಸುವ ವರು teacher is a one profession is creators all other professions ಈ ಹೇಳಿಕೆ ಯು ಶಿಕ್ಷಣದ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಅದಕ್ಕಾಗಿ ಒಂದರಿಂದ 14ನೇ ವರ್ಷದ ವರೆಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನಿಯಮ ಜಾರಿಯಲ್ಲಿದೆ

ಆದರೂ ಇಂದು ಖಾಸಗಿ ಶಾಲೆಗಳ ಪ್ರಭಾವ ದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗ ಳನ್ನು ಯವಾಗಿ ಕುಸಿತವಾಗುತ್ತಿರುವುದು ಆತಂಕದ ವಿಚಾರ ಇಂತಹ ಸವಾಲನ್ನು ಸಕಾರಾ ತ್ಮಕವಾಗಿ ಸ್ವೀಕರಿಸಿ ಶಾಲೆಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಅಭಿವೃದ್ಧಿ ಶ್ರಮಿಸುತ್ತಿರು ವುದು ಶಿಕ್ಷಕರ ಪೈಕಿ ಕೂಡ ಒಬ್ಬರು ಇವರು 1999ರ ಬ್ಯಾಚನ ಶಿಕ್ಷಕಿಯಾಗಿತ್ತು.

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಾಲೆ ಯಲ್ಲಿ ಪ್ರಪ್ರಥಮವಾಗಿ ಸೇವೆಗೆ ಸೇರಿ ತದನಂತರ 2003 2003ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಲಕ್ಷ್ಮಿಪುರ ಶಾಲೆಗೆ ಸೇವೆಗೆ ಬಂದು 20 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಲಕ್ಷ್ಮಿಪುರವು 35ರ 40 ಕುಟುಂಬಗಳಿರುವ ಒಂದು ಪುಟ್ಟ ಗ್ರಾಮ ಇದು ಬೆಂಗಳೂರು ನಿಂದ ಹೊರವಲಯದಲ್ಲಿರುವ ಒಂದು ಪುಟ್ಟ ಗ್ರಾಮ ವಾಗಿದ್ದು

ಈ ಶಾಲೆಗೆ ಶಿಕ್ಷಕಿ ಬಂದಾಗ ಕೇವಲ 9 ಮಕ್ಕಳು ಇವರ ಸೇವಾ ಬದ್ಧತೆ ಆಸಕ್ತಿ ಮತ್ತು ಇವರು ರೂಪಿಸಿದ ಯೋಜನೆಗಳು ಕೈಗೊಂಡ ಚಟುವಟಿ ಕೆಗಳು ಇಂದು ಶಾಲೆಯಲ್ಲಿ 30 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಇದಕ್ಕಾಗಿ ಶಿಕ್ಷಕಿ ರೂಪಿಸಿದ ಚಟುವಟಿಕೆಗಳು ಗಮನಹವಾದವು ತಾನು ವಾಸಿಸುತ್ತಿರುವ ಗ್ರಾಮವಾದ ತಾವರೆಕೆ ರೆಯಿಂದ ತಮ್ಮ ಪತಿರಾಯರ ಸಹಕಾರದಿಂದ ಸ್ವತಹ ವಾಹನವನ್ನು ಖರೀದಿಸಿ ತನ್ನ ಶಾಲೆಗೆ ತಮ್ಮ ಜವಾಬ್ದಾರಿಯಿಂದ 20 ಮಕ್ಕಳನ್ನು ನಿತ್ಯ ಕರೆದುಕೊಂಡು ಹೋಗಿ ಬರುತ್ತಿದ್ದಾರೆ

ಇದರಲ್ಲಿ ಬಹುತೇಕ ಮಕ್ಕಳು ಆಗಿರುತ್ತಾರೆ ಎಂಬುದು ಮುಖ್ಯ ಸಂಗತಿಯಾಗಿದೆ ಎಲ್ಲರನ್ನೂ ಶಿಕ್ಷಣದ ಮುಖ್ಯ ವಾಹಿನಿಗೆ ತರಬಲ್ಲೆ ಶಿಕ್ಷಕಿಯು ಈ ನಡೆ ಅಭಿನಂದನಾದದ್ದು ನಂತರ ಶಿಕ್ಷಕಿಯ ಕುದ್ದು ಆಸಕ್ತಿ ವಹಿಸಿ ಶಾಲೆಗೆ ಈಗ ಶಾಲಾ ಸಮಯಕ್ಕೆ ಸರಿಯಾಗಿ ಬಿಎಂಟಿಸಿ ಬಸವಸ್ತಿ ಯನ್ನು ಮಾಡಿಸಿಕೊಂಡಿರುವುದು ಶಿಕ್ಷಕಿಯ ವೃತ್ತಿ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ

ನಾವಿನ್ಯಪೂರ್ಣ ಬೋಧನಾ ವಿಧಾನಗಳು ಕಲಿಕೋ ಉಪಕರಣ ಮತ್ತು ತಂತ್ರಜ್ಞಾನ ಬಳಸಿ ಕೊಂಡು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ ಮಕ್ಕಳೇ ಪಠ್ಯ ವಿಷಯಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿಟ್ಟಲು ಹಲವಾರು ಚಟುವಟಿಕೆಗಳನ್ನು ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ

ಆ ಸತ್ಯ ಸಾಯಿ ಅನ್ನಪೂರ್ಣೇಶ್ವರಿ ಟ್ರಸ್ಟ್ ಹಾಗೂ ನಾರಾಯಣ ಎಲ್ ಸೆಂಟರ್ ವತಿಯಿಂದ ಬೆಳಗಿನ ಉಪಹಾರ ವ್ಯವಸ್ಥೆಯನ್ನು ಮಾಡಿಸಿ ದ್ದಾರೆ ಅಷ್ಟೇ ಅಲ್ಲದೆ ಹಿಂದುಳಿದ ಪುಟ್ಟ ಗ್ರಾಮ ವಾಗಿದ್ದರು ಸಹ ತನ್ನ ಮಕ್ಕಳಿಗಾಗಿ ಆಯೋಜಿಸಿ ಮಕ್ಕಳನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿ ಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ

ಸಮುದಾಯ ಶಾಲೆಗೆ ತಳಪಾಯ ಎಂಬ ನುಡಿ ಶಾಲೆಯ ಪ್ರಗತಿಯಲ್ಲಿ ಸಮುದಾಯದ ಮತ್ತು ನೆರೆಯವರ ನೆರೆಯವರವರ ಹೊಣೆಗಾರಿಕೆ ಪ್ರತಿನಿಧಿಸುತ್ತದೆ ಈ ದೃಷ್ಟಿಯಿಂದ ನೋಡಿದಾಗ ಶಿಕ್ಷಕಿ ಬೇರಾವರು ದಾನಿಗಳಿಂದ ಶಾಲೆಗೆ ಬೇಕಾದ ಪೀಠೋಪಕರಣಗಳು ಪಾಠ-ಪಕರಣಗಳು ಸೇರಿ ದಂತೆ ಸಮವಸ್ತ್ರ ಕ್ರೀಡಾ ಸಾಮಗ್ರಿಗಳು ಬೇಕಾ ದಂತಹ ಡ್ರೆಸ್ ಗಳು ಹೇಗೆ ಶಾಲೆಯನ್ನು ಭೌತಿಕ ವಾಗಿ ಹಾಗೂ ಶೈಕ್ಷಣಿಕವಾಗಿ ಪ್ರಗತಿಯತ್ತ ಮುನ್ನ ಡೆಸುತ್ತಿದ್ದಾರೆ

ಶಿಕ್ಷಕರ ಬಗ್ಗೆ ಅಲ್ಲೊಂದು ಇಲ್ಲೊಂದು ಸಂದರ್ಭ ಗಳಲ್ಲಿ ಪ್ರಾಮಾಣಿಕವಾಗಿರುತ್ತೆ ಶಿಕ್ಷಕ ನಮ್ಮ ನಡುವೆ ಇದ್ದಾರೆ ಎಂಬುದು ಹರ್ಷದಾಯಕವಾದ ಸಂಗತಿ ಇವರ ಈ ಸೇವೆಯನ್ನು ಪರಿಗಣಿಸಿ ಶಿಕ್ಷಣ ಇಲಾಖೆಯಿಂದ ತಾಲೂಕು ಹಾಗೂ ಜಿಲ್ಲಾ ಉತ್ತಮ ಶಿಕ್ಷಕರು ಪ್ರಶಸ್ತಿಯೂ ಸಹ ದೊರೆತಿದೆ ಹೆಣ್ಣು ಜಗದ ಕಣ್ಣು ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ ಶಿಕ್ಷಕರತ್ನ ಪ್ರಶಸ್ತಿ ದೊರೆತಿದೆ

ಜನಶ್ರೀ ಫೌಂಡೇಶನ್ ವತಿಯಿಂದ ರಾಜ್ಯಮ ಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಈ ಬಾರಿ ಪುನೀತ್ ಪ್ರಶಸ್ತಿ ಸಂಚಲನ ಚಲನಚಿತ್ರೋತ್ಸವ ವತಿ ಯಿಂದ ದೊರೆತಿದೆ ಇಂಟರ್ನ್ಯಾಷನಲ್ ಹ್ಯೂಮನ್ ಹ್ಯೂಮನ್ ರಿಸರ್ಚ್ ಯೂನಿವ ರ್ಸಿಟಿ ಇವರ ವತಿಯಿಂದ ಶಿಕ್ಷಣ ಕ್ಷೇತ್ರದ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.

ವರದಿ ಎಲ್ ಐ ಲಕ್ಕಮ್ಮನವರ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk