This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಕಂಟೇನರ್ ಪಲ್ಟಿ – ಸ್ವಲ್ಪದರಲ್ಲೇ ತಪ್ಪಿತು ಅವಘಡ

WhatsApp Group Join Now
Telegram Group Join Now

ಹುಬ್ಬಳ್ಳಿ –

ಗೂಡ್ಸ್ ಕಂಟೇನರ್ ವೊಂದು ಪಲ್ಟಿಯಾದ ಘಟನೆ ಹುಬ್ಬಳ್ಳಿಯ ಬಂಡಿವಾಡ ಕ್ರಾಸ್ ನ ಇಕ್ವೀಮೆಂಟ್ ಬಳಿ ನಡೆದಿದೆ‌.

ಹುಬ್ಬಳ್ಳಿಯಿಂದ ಗದಗ ಕಡೆಗೆ ಗೂಡ್ಸ್ ಕಂಟೇನರ್ ಹೊರಟಿತ್ತು ರಸ್ತೆ ಕಾಮಗಾರಿ ನಡೆಯುತ್ತಿದೆ ರಸ್ತೆಯ ತಿರುವಿನಲ್ಲಿ ಏಕಾಏಕಿಯಾಗಿ ಕಂಟೇನರ್ ನ್ನು ವಲಚಾಲಕ ತಗೆದುಕೊಂಡಿದ್ದಾರೆ ಹೀಗಾಗಿ ಪಲ್ಟಿಯಾಗಿದೆ

ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಇನ್ನೂ ಚಾಲಕನ ನಿರ್ಲಕ್ಷ್ಯ ದಿಂದಾಗಿ ಈ ಒಂದು ಅಪಘಾತ ನಡೆದಿದೆ.

ಇನ್ನೂ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk