ಹುಬ್ಬಳ್ಳಿ –
ಚಿಕಿತ್ಸೆ ಫಲಿಸದೇ ASI ನಾಭಿರಾಜ್ ದಯಣ್ಣವರ ಸಾವಿ ಗೀಡಾಗಿದ್ದಾರೆ.ಹುಬ್ಬಳ್ಳಿಯಲ್ಲಿ ಫ್ಲೈ ಓವರ್ ಕಾಮಗಾ ರಿಯ ರಾಡ್ ಬಿದ್ದು ASI ಗಂಭೀರವಾಗಿ ಗಾಯಗೊಂಡಿ ದ್ದರು.ಈ ಒಂದು ಪ್ರಕರಣ ಕುರಿತು ಸಧ್ಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನ ರಾಗಿದ್ದಾರೆ.ಚಿಕಿತ್ಸೆ ಫಲಿಸದೆ ASI ಸಾವಿಗೀಡಾಗಿದ್ದಾರೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ASI ಸಾವಿಗೀಡಾಗಿದ್ದು ಹುಬ್ಬಳ್ಳಿ ಉಪನಗರ ಠಾಣೆಯ ASI ನಾಭಿರಾಜ್ ದಯಣ್ಣವರ ಮೃತರಾದವರಾಗಿದ್ದು ಹುಬ್ಬಳ್ಳಿಯ ಕೋರ್ಟ್ ವೃತ್ತದ ಬಳಿ ಫ್ಲೈ ಓವರ್ ಕಾಮಗಾರಿಯ ರಾಡ್ ಬಿದ್ದು ಗಂಭೀರ ಗಾಯಗೊಂಡಿದ್ದರು ನಾಭಿರಾಜ್ ದಯಣ್ಣವರ.
ಕಳೆದ ಮಂಗಳವಾರ ಈ ಒಂದು ಅವಘಡ ನಡೆದಿತ್ತು ಸುಮಾರು 320 ಕೋಟಿ ವೆಚ್ಚದಲ್ಲಿ ನಡೆಯುತ್ತಿರೋ ಕಾಮಗಾರಿಯ ಕೆಲಸ.ನಿವೃತ್ತಿಗೆ ಕೇವಲ ಒಂದು ವರ್ಷ ಮಾತ್ರ ಬಾಕಿ ಇತ್ತು.ಆದ್ರೆ ದುರದೃಷ್ಟವಶಾತ್ ರಾಡ್ ಬಿದ್ದು ಗಾಯಗೊಂಡಿದ್ದ ನಾಭಿರಾಜ್ ದಯಣ್ಣವರ
ಇನ್ನೂ ಇತ್ತ ಈಗಾಗಲೇ ಈ ಒಂದು ಕುರಿತು ನಗರದ ಉಪನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾ ಗಿದ್ದು ಈಗಾಗಲೇ 20 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧನ ಮಾಡಿದ್ದು ತನಿಖೆ ಕೈಗೊಂಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……