ಧಾರವಾಡ –
ಮಾಜಿ ಸಚಿವ ವಿನಯ ಕುಲಕರ್ಣಿ ಅತ್ತ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಇತ್ತ ಅವರ ಅಭಿಮಾನಿ ಯೊಬ್ಬ ಹುಟ್ಟಿದ ಮಗನಿಗೆ ಅಭಿಮಾನದಿಂದ ವಿನಯ ಅಂತಾ ಹೆಸರನ್ನು ಇಟ್ಡಿದ್ದಾನೆ.

ಹೌದು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹೆಸರನ್ನು ಹುಟ್ಟಿದ ಮಗನಿಗೆ ಇಟ್ಟಿದ್ದಾನೆ ಅವರ ಅಭಿಮಾನಿಯೊಬ್ಬರು.ವಿನಯ ಕುಲಕರ್ಣಿ ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ ದಿನವೇ ಜನಿಸಿದ ಮಗುವಿಗೆ ಆಸ್ಪತ್ರೆಯಲ್ಲೇ ನಾಮಕರಣ ವನ್ನು ಮಾಡಿದ್ದಾನೆ

ನವಜಾತ ಶಿಶುವಿಗೆ ವಿನಯ್ ಎಂದು ನಾಮಕರಣ ವನ್ನು ಮಾಡಿದ್ದಾರೆ ಧಾರವಾಡ ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಯಾದವಾಡ ಗ್ರಾಮದ ಅಭಿಮಾನಿಯ ಅಭಿಮಾನ.

ಯಾದವಾಡದ ಗ್ರಾಮದ ಬಸವರಾಜ ಬೆಂಡಿಗೇರಿ ಎನ್ನುವ ಅಭಿಮಾನಿಗೆ ಗಂಡು ಮಗು ಜನಿಸಿದೆ. ಇವರಿಗೆ ಜನಿಸಿದ ಗಂಡು ಮಗುವಿಗೆ ಅವರು ಜೈಲಿ ನಿಂದ ಬಿಡುಗಡೆಯಾಗುತ್ತಿದ್ದಂತೆ ತನ್ನ ಮಗನಿಗೆ ವಿನಯ್ ಅಂತಾ ಹೆಸರನ್ನು ನಾಮಕರಣ ಮಾಡಿ ಅಭಿಮಾನವನ್ನು ಮೆರೆದಿದ್ದಾರೆ.