ಹುಬ್ಬಳ್ಳಿ –
ಬೆಳಗಾವಿ ಚುನಾವಣೆಯ ಮೇಲಿದ್ದ ಗಮನ ಧಾರವಾಡ ಜಿಲ್ಲೆಯಲ್ಲಿ ಜನರು ಸಾಯುತ್ತಿರುವಾಗ ಯಾಕೇ ಇಲ್ಲ ಧಾರವಾಡ ಜಿಲ್ಲೆಯಲ್ಲೂ ಕೂಡಾ ಆಕ್ಸಿಜನ್ ಇಲ್ಲದೇ ಜನರು ಸಾಯುತ್ತಿದ್ದಾರೆ ಇತ್ತ ಗಮನ ಕೊಡಿ ಇಲ್ಲ ರಾಜೀನಾಮೆ ಕೊಡಿ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಒತ್ತಾಯಿಸಿದ್ದಾರೆ.ಈ ಕುರಿತು ಟ್ವಿಟ್ ಮಾಡಿರುವ ಅವರು ಸಚಿವ ಜಗದೀಶ್ ಶೆಟ್ಟರ್ ವಿರುದ್ಧ ಕಿಡಿಕಾರಿದರು

ಅಲ್ಲಿರುವ ಗಮನ ನಿಮ್ಮ ಸ್ವಂತ ಜಿಲ್ಲೆಯಲ್ಲಿ ಇಲ್ಲ ಸಾಯುವಾಗ ಯಾಕೀಲ್ಲ ಎಂದು ಕೇಳಿದ್ದಾರೆ ಗಮನ ಕೊಡಿ ಇಲ್ಲವೇ ಕೂಡಲೇ ರಾಜೀನಾಮೆ ನೀಡಿ ಎಂದು ಒತ್ತಾಯವನ್ನು ಮಾಡಿದರು
