- ಬೆಂಗಳೂರು –
- 7ನೇ ವೇತನ ಆಯೋಗ ರಚನೆ ವಿಚಾರ ಕುರಿತು ಮಹತ್ವದ ಬೆಳವಣಿಗೆ ನಡೆದಿದ್ದು ಈಗಾಗಲೇ ಸಮಿತಿ ರಚಿಸಿ ಆದೇಶ ಮಾಡಿ ಕಚೇರಿ ಯನ್ನು ನೀಡಿದ ರಾಜ್ಯ ಸರ್ಕಾರ ಈಗ ಸಮಿತಿ ಗೆ ಕಾರ್ಯ ವೈಖರಿ ನಿರ್ವಹಣೆ ಮಾಡಿವ ಕುರಿತು ಹುದ್ದೆ ಗಳನ್ನು ಮಂಜೂರು ಮಾಡಿದೆ
- ಹೌದು ಸಮಿತಿ ಗೆ ಹುದ್ದೆಗಳನ್ನು ಮಂಜೂರು ಮಾಡಿದ ರಾಜ್ಯ ಸರ್ಕಾರವು ಕೆಲಸ ಕಾರ್ಯಗಳಿಗೆ ಹುದ್ದೆ ನೀಡಿ ಆದೇಶವನ್ನು ಮಾಡಿದೆ ಹೀಗಾಗಿ ಚಟುವಟಿಕೆ ಗಳು ಮತ್ತಷ್ಟು ಚುರುಕುಗೊಳ್ಳಲಿವೆ
- 7ನೇ ರಾಜ್ಯವೇತನ ಆಯೋಗಕ್ಕೆ ಒಟ್ಟು 44 ಹುದ್ದೆ ಗಳನ್ನು ಮಂಜೂರು ನೀಡಿದ್ದು ಹುದ್ದೆಗಳನ್ನು ಸೃಜಿಸುವ ಕುರಿತು ರಾಜ್ಯ ವೇತನ ಆಯೋಗಕ್ಕೆ ಹುದ್ದೆಗಳನ್ನು ಸೃಜಿಸುವ ಬಗ್ಗೆ ಆದೇಶ ಮಾಡಿದೆ ಹೀಗಾಗಿ ಮತ್ತಷ್ಟು ವೇಗ ಪಡೆದುಕೊಳ್ಳಲಿವೆ ಚಟುವಟಿಕೆ ಗಳು
ಸುದ್ದಿ ಸಂತೆ ನ್ಯೂಸ್…..