ಚಿಕ್ಕಬಳ್ಳಾಪುರ –
ಗೌರಿಬಿದನೂರಿನಲ್ಲಿ ನಡೆದ ಶಿಕ್ಷಕ ವಿಶ್ವನಾಥ ಕೊಲೆ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ

ಹೌದು ಗೌರಿಬಿದನೂರು ಪೊಲೀಸರು ಶಿಕ್ಷಕ ನ ಕೊಲೆ ಪ್ರಕರಣ ಕುರಿತು ಮೂವರು ಆರೋಪಿ ಗಳನ್ನು ಬಂಧನ ಮಾಡಿದ್ದಾರೆ.

ಶ್ರೀಕಾಂತ್ , ಮನು ಹಾಗೂ ಮಂಜುನಾಥ ಬಂಧಿತ ರಾಗಿದ್ದಾರೆ.ಜೂನ್ 4 ರಂದು ರಾತ್ರಿ ಶಿಕ್ಷಕ ವಿಶ್ವನಾಥ ಕೊಲೆಯಾಗಿತ್ತು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಲ್ಲಿ ಈ ಒಂದು ಕೊಲೆಯಾಗಿತ್ತು.ಸಲಿಂಗ ಕಾಮದಲ್ಲಿ ತೊಡ ಗಿದ್ದಾಗ ಶಿಕ್ಷಕನ ಕೊಲೆ ಮಾಡಿದ್ದಾರೆ.ಮೂರು ಜನ ಆರೋಪಿಗಳಿಂದ ಈ ಒಂದು ಕೃತ್ಯ ನಡೆದಿದೆ

ಶಿಕ್ಷಕ ವಿಶ್ವನಾಥನನ್ನು ಬೆತ್ತಲೆಗೋಳಿಸಿ ಕೊಲೆ ಮಾಡಿದ್ದರು ಆರೋಪಿಗಳು.ಸಲಿಂಗ ಕಾಮಕ್ಕಾಗಿ ಇಬ್ಬರು ಯುವಕರನ್ನು ಕರೆಸಿಕೊಂಡಿದ್ದ ವಿಶ್ವನಾಥ.

ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಸಧ್ಯ ಮೂವರು ಆರೋಪಿ ಗಳನ್ನು ಬಂಧನ ಮಾಡಿರುವ ಪೊಲೀಸರು ತನಿಖೆ ಮಾಡತಾ ಇದ್ದಾರೆ