ಕೋಲಾರ –
ರುಂಡವಿಲ್ಲದ ಮಹಿಳೆಯ ದೇಹವೊಂದು ಕೋಲಾ ರ ದಲ್ಲಿ ಪತ್ತೆಯಾಗಿದೆ.ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪಾಪೇನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ

ರುಂಡವನ್ನು ಕಡಿದು ಅದನ್ನು ಮಣ್ಣಿನಲ್ಲಿ ಹುಗಿದು ಕೊಲೆ ಮಾಡಿದ್ದಾರೆ ದುಷ್ಕರ್ಮಿಗಳು.ಈ ಒಂದು ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾ ಗಿದೆ.ಬರ್ಬರವಾಗಿ ಕೊಲೆ ಮಾಡಿ ಮಣ್ಣಲ್ಲಿ ಊತಿ ದ್ದಾರೆ ದುಷ್ಕರ್ಮಿಗಳು.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪಾಪೇನ ಹಳ್ಳಿಯಲ್ಲಿ ಘಟನೆ ನಡೆದಿದ್ದು ಸುದ್ದಿ ತಿಳಿದ ಬೇತ ಮಂಗಳ ಪೊಲೀಸ್ ಠಾಣೆ ಯ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ