ಬೆಂಗಳೂರು –
ರಾಜ್ಯದಲ್ಲಿ ಇಂದಿನಿಂದ ಪೌರ ಕಾರ್ಮಿಕರ ಹೋರಾಟ ಆರಂಭವಾಗಲಿದೆ ಹೌದು ಪ್ರಮುಖವಾಗಿ ನೇರ ನೇಮಕಾತಿ ಸೇರಿದಂತೆ ನಿವೃತ್ತಿ ಸೇವಾ ಸೌಲಭ್ಯಗಳು ಮತ್ತು ಕಲ್ಯಾಣ ಸೌಲಭ್ಯಗಳಿಗಾಗಿ ಆಗ್ರಹಿಸಿ ಇಂದಿನಿಂದ ರಾಜ್ಯಾದ್ಯಂತ ಪೌರ ಕಾರ್ಮಿಕರು ಅನಿರ್ದಿಷ್ಟಾವಧಿಯ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ
ಸಫಾಯಿ ಕರ್ಮಾಚಾರಿ,ಸ್ವೀಪರ್ ಸೇರಿದಂತೆ ಪೌರಕಾರ್ಮಿ ಕರಿಗೆ ಮಾಸಿಕ ಸುಮಾರು ಹದಿನಾಲ್ಕು ಸಾವಿರ ರೂಕ್ ವೇತನವನ್ನು ನೀಡಲಾಗುತ್ತಿತ್ತು.ಇದರಿಂದ ಜೀವನ ನಡೆ ಸುವುದು ಕಷ್ಟಕರವಾಗಿದೆ ಹೀಗಾಗಿ ನಮ್ಮನ್ನು ನೇರ ನೇಮ ಕಾತಿ ಮಾಡಬೇಕೆಂದು ಒತ್ತಾಯಿಸಿ.
ಜೊತೆಗೆ ವಿವಿಧ ಸೌಲ ಭ್ಯಗಳಿಗಾಗಿ ಆಗ್ರಹಿಸಿ ಪೌರಕಾರ್ಮಿ ಕರ ಒಕ್ಕೂಟ ಒತ್ತಾಯಿ ಸಿದೆ ಹೀಗಾಗಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿಯ ಮುಷ್ಕ ರವನ್ನು ಕಾರ್ಮಿಕರು ಇಂದಿ ನಿಂದ ನಡೆಸಲಿದ್ದಾರೆ.