ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕೊರೊನಾ ಹಿನ್ನಲೆಯಲ್ಲಿ ವಿವಿಧ ಪ್ರಕರಣಗಳನ್ನು ಪೊಲೀಸರು ದಾಖಲು ಮಾಡಿದ್ದಾರೆ.ಮಾಸ್ಕ್ ಇಲ್ಲದೆ ತಿರುಗಾಡು ತ್ತಿದ್ದ 41 ಪ್ರಕರಣಗಳನ್ನು ದಾಖಲು ಮಾಡಿ ಇದರಿಂ ದ 10,250/- ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ

ಇನ್ನೂ ಅವಳಿ ನಗರದಲ್ಲಿ ಸಾಮಾಜಿಕ ಅಂತರವಿ ಲ್ಲದ ಒಟ್ಟು 139 ಪ್ರಕರಣ ಪತ್ತೆ ಮಾಡಿ ಅದರಿಂದ 27,800/- ರೂಪಾಯಿ ದಂಡ ಹಾಕಲಾಗಿದೆ

ಇದರೊಂದಿಗೆ ಕರ್ಫ್ಯೂ ಇದ್ದರೂ ಕೂಡಾ ಅನಧಿಕೃತ ವಾಗಿ ಓಡಾಡುತ್ತಿದ್ದ 125 ವಾಹನಗಳನ್ನು ಸೀಜ್ ಮಾಡಲಾಗಿದೆ.ಒಟ್ಟಾರೆ ಕರೋನ ಮತ್ತು ವೀಕೆಂಡ್ ಕರ್ಫ್ಯೂ ನಡುವೆ ಅವಳಿ ನಗರದಲ್ಲಿ ಪೊಲೀಸರು ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿ ಸಾಕಷ್ಟು ಪ್ರಮಾಣ ದಲ್ಲಿ ದಂಡ ವಸೂಲಿ ಮಾಡಿದ್ದಾರೆ