ಹುಬ್ಬಳ್ಳಿ –
ಲಾಕ್ ಡೌನ್ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಬೇಕಾ ಬಿಟ್ಟಿಯಾಗಿ ತಿರುಗಾಡುತ್ತಿದ್ದ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದ ಪೊಲೀಸರಿಗೆ ಹಾವು ಶಾಕ್ ನೀಡಿದೆ.ಹೌದು ನಗರದ ಗೋಕುಲ ರಸ್ತೆಯಲ್ಲಿ ವಾಹನಗಳ ಪರಿಶೀಲನೆ ಮಾಡುವ ಸಮಯದಲ್ಲಿ ಆಟೋ ವೊಂದನ್ನು ಹಿಡಿದು ನಿಲ್ಲಿಸಲಾಗಿದೆ. ನಗರದ ಗೋಕುಲ ಪೊಲೀಸರು ಹೊಸ ನಿಲ್ದಾಣ ದ ಬಳಿ ಚೇಕಿಂಗ್ ಮಾಡತಾ ಇದ್ದಾರೆ. ಈ ಒಂದು ಸಮಯದಲ್ಲಿ ಅಟೋ ದಲ್ಲಿ ಏಕಾಏಕಿಯಾಗಿ ಹಾವೊಂದು ಕಂಡು ಬಂದಿದೆ. ಇದನ್ನು ನೋಡಿದ ಇನ್ಸ್ಪೆಕ್ಟರ್ ಎ ಎಮ್ ಕಾಲಿಮಿರ್ಚಿ ಮತ್ತು ಸಿಬ್ಬಂದಿ ಗಳು ಗಾಬರಿಯಾಗಿದ್ದಾರೆ
ನಂತರ ವಿಚಾರಣೆ ಮಾಡಿದಾಗ ಹಾವು ಹಿಡಿದು ಬಿಡಲು ಹೊರಟ್ಟಿದ್ದೇ ಎಂದು ಆಟೋ ದಲ್ಲಿದ್ದ ಚಾಲಕ ಹೇಳಿದ್ದಾನೆ.ಅನಾವಶ್ಯಕವಾಗಿ ಓಡಾಡುತ್ತಿದ್ದ ವಾಹನಗಳನ್ನ ತಪಾಸಣೆಮಾಡುತ್ತಿದ್ದಾಗ ಒಂದು ಆಟೋ ತಪಾಸಣೆ ಮಾಡಿ ಏಕೆ ಹೊರಗಡೆ ಬಂದಿದ್ದು ವಾಹನ, ಪೆಪರ್ಸ ಎಲ್ಲಿ ತೊರಿಸು ಎಂದು ಕೆಳಿದಾ ಗ,ಆ ಹುಡುಗ ತೋರಿಸಿದ್ದು ಕೈ ಚೀಲದಿಂದ ತೆಗೆದ ಒಂದು ದೋಡ್ಡ ಹಾವನ್ನು ಆಶ್ಚರ್ಯವಾಗಿ ವಿಚಾರಿ ಸಲಾಗಿ,ನಾನು ಹಾವು ಹಿಡಿದು ಕಾಡಿಗೆ ಬಿಡುತ್ತೆನೆ,
ಇದು ನನ್ನ ಹವ್ಯಾಸ ಎಂದಾಗ ಆ ಹುಡಗನ ಬಗ್ಗೆ ಗೌರವ ಉಂಟಾಗಿ,ತಗೊ ನಿನಗೋಂದು ಪೋಲಿಸ್ ಸೆಲ್ಯುಟ್ ಎಂದು ಹೇಳಿ Take care n save snake’s ಎಂದು ಹೇಳಿದ ಗೋಕುಲ ಠಾಣೆಯ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಗಳು ಸಾರ್ವಜನಿಕರ ಹಾರೈಸಿ ಕಳುಹಿಸಲಾಯಿತು