ಬೆಂಗಳೂರು –
ಕೇಂದ್ರ, ರಾಜ್ಯ ಸರ್ಕಾರಿ ನೌಕರರು ವಜಾಗೊಂಡಿದ್ದಲ್ಲಿ ಕಡ್ಡಾಯ ನಿವೃತ್ತಿಯ ಶಿಕ್ಷೆಗೆ ಒಳಗಾಗಿದ್ದಲ್ಲಿ, ಅಂತವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಂತೆ ಕಾನೂನನ್ನು ತರೋದಕ್ಕೆ ಸರ್ಕಾರ ಮುಂದಾಗಿದೆ.ಈ ಮೂಲಕ ವಜಾಗೊಂಡ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದೆ.

ಇನ್ನೂ ಇದಕ್ಕಾಗಿ ಸರ್ಕಾರ ಮಸೂದೆ ಮಂಡಿಸೋದಕ್ಕೂ ನಿರ್ಧರಿಸಿದೆ.ಹೀಗಾಗಿ ನಿಯಮ ಜಾರಿಗೊಂಡ್ರೇ ಇನ್ಮುಂದೆ ಕೇಂದ್ರ,ರಾಜ್ಯ ಸರ್ಕಾರಿ ನೌಕರರು ವಜಾಗೊಂಡಿದ್ದಲ್ಲಿ ಅಥವಾ ಕಡ್ಡಾಯ ನಿವೃತ್ತಿಯಂತ ಶಿಕ್ಷೆಗೆ ಒಳಗಾಗಿದ್ದಲ್ಲಿ, ಅಂಥವರಿಗೆ ಚುನಾವಣೆಯಲ್ಲಿ ಸ್ಪರ್ಧಿಸೋದಕ್ಕೆ ಅವಕಾಶ ಸಿಗದಂತೆ ಆಗಲಿದೆ.
ಪರಶುರಾಮ ಗೌಡರ ಜೊತೆ ಮಂಜು ಸರ್ವಿ ಸುದ್ದಿ ಸಂತೆ ಡೆಸ್ಕ್