This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

ಧ್ವನಿವರ್ಧಕ ಪರವಾನಿಗಿಗೆ ಶುಲ್ಕ ನಿಗದಿಪಡಿಸಿದ ರಾಜ್ಯ ಸರ್ಕಾರ ಶುಲ್ಕ ನಿಗದಿ ಪಡಿಸಿ ಹೊಸ ಆದೇಶ ಮಾಡಿದ ಸರ್ಕಾರ…..

WhatsApp Group Join Now
Telegram Group Join Now

ಬೆಂಗಳೂರು –

ಹೌದು ರಾಜ್ಯದಲ್ಲಿ ಧ್ವನಿವರ್ಧಕ ಪರವಾನಗಿಗೆ ಶುಲ್ಕ ವನ್ನು ರಾಜ್ಯ ಸರ್ಕಾರ ನಿಗದಿಪಡಿಸಿ ಹೊಸ ಆದೇಶವನ್ನು ಮಾಡಿದೆ ಸಧ್ಯ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ್ದು ಒಂದು ದಿನದ ಅವಧಿಗೆ 75 ರೂ 1 ರಿಂದ 31 ದಿನಗಳ ಅವಧಿಗೆ(15)ಹಾಗೂ 01 ತಿಂಗಳ ಅವಧಿಗೆ 450 ರೂ ದರ ನಿಗದಿಪಡಿಸಲಾಗಿದೆ.

ರಾಜ್ಯ ಸರ್ಕಾರವು ಧ್ವನಿವರ್ಧಕ ಪರವಾನಗಿಗೆ ಒಂದು ತಿಂಗಳ ಕಾಲಾವಧಿಯವರೆಗೆ ಮಾತ್ರ ವಸೂಲಿ ಮಾಡಬೇ ಕಾದ ಶುಲ್ಕದ ಕುರಿತು ಆದೇಶವನ್ನು ಹೊರಡಿಸಿದೆ.ಆದರೆ ಒಂದು ತಿಂಗಳಿಗಿಂತ ಮೇಲ್ಪಟ್ಟು ಕೊಡುವಂತಹ ಪರವಾನ ಗಿಗಳಿಗೆ ಶುಲ್ಕವನ್ನು ನಿಗದಿಪಡಿಸಿಲ್ಲ.

ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ Noise P0llution (Regulation and Control) Rules 200 ರ ಅಡಿಯಲ್ಲಿ Designated Authority ಪರವಾ ನಗಿಗಳನ್ನು ಎರಡು ವರ್ಷಗಳ ಅವಧಿಯವರೆಗೆ ನೀಡಬ ಹುದೆಂದು ಆದೇಶಿಸಲಾಗಿರುವುದರಿಂದ ಈ ಆದೇಶದ ನ್ವಯ ಒಂದು ತಿಂಗಳಿಗಿಂತ ಮೇಲ್ಪಟ್ಟ ಕಾಲಾವಧಿಗೆ ನೀಡಲಾಗಿರುವ ಎಲ್ಲಾ ಪರವಾನಗಿಗಳಿಗೆ ಒಟ್ಟಾರೆ ಶುಲ್ಕ 450 ರೂ. ಮಾತ್ರ ನಿಗದಿಪಡಿಸಲಾಗಿರುತ್ತೆ.


Google News

 

 

WhatsApp Group Join Now
Telegram Group Join Now
Suddi Sante Desk