ಧಾರವಾಡ –
D.B.T ಮಕ್ಕಳ ಖಾತೆಗೆ ಹಣ ಜಮಾ ಮಾಡಲು ಕಾಲಾ ವಕಾಶ ನೀಡುವಂತೆ ಒತ್ತಾಯಿಸಿ BEO ಅವರಿಗೆ ಧಾರವಾಡ ದಲ್ಲಿ ಮನವಿಯನ್ನು ನೀಡಲಾಯಿತು ಹೌದು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕ ಧಾರವಾಡ ಇವರ ವತಿಯಿಂದ ಧಾರವಾಡ ತಾಲೂಕಿನ DBT ಯ ಹಣವನ್ನು ಮಕ್ಕಳಿಗೆ ಜಮಾ ಮಾಡಲು 5/4/2022 ರಂದು ಕೊನೆಯ ದಿನಾಂಕ ಎಂದು ನಿಗದಿ ಮಾಡಲಾಗಿದೆ.
ಆದರೆ ಸಧ್ಯ ಮಕ್ಕಳ ಪರೀಕ್ಷೆಗಳ ಮೌಲ್ಯ ಮಾಪನ,ಕಾರ್ಯ ಪರಿಣಾಮ ಪತ್ರಿಕೆ ಹಾಗೂ 9/4/2022ರಂದು ನಡೆಯುವ ಸಮುದಾಯದತ್ತ ಕಾರ್ಯಕ್ರಮದ ತಯಾರಿಕೆಯಲ್ಲಿ ಶಿಕ್ಷಕ ರು ತೊಡಗಿಕೊಂ ಡಿದ್ದು ಸದ್ಯ ತರಾತುರಿಯಲ್ಲಿ ಮಕ್ಕಳ ಖಾತೆಗಳನ್ನು ಕ್ರೂಡಿಕರಿಸಿ ಇಷ್ಟೋಂದು ಕಡಿಮೆ ಅವಧಿ ಯಲ್ಲಿ ಮಕ್ಕಳ ಖಾತೆಗೆ ಹಣ ಜಮಾ ಮಾಡಲು ಕಷ್ಟವಾಗು ತ್ತದೆ ಆದ್ದರಿಂದ ತಾಲೂಕಿನ ಶಿಕ್ಷಕರಿಗೆ ತೊಂದರೆ ಪರಿಗಣಿಸಿ ಶಾಲೆಗಳು ಪುನರಾರಂಭ ಆಗುವವರೆಗೆ ಹಣ ಜಮಾ ಮಾಡಲು ಕಾಲಾವಕಾಶ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿ ಕಾರಿಗಳಾದ ಉಮೇಶ್ ಬಮ್ಮಕ್ಕನವರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಮನವಿಗೆ ಸ್ಪಂದಿಸಿ ಕಾಲಾವಕಾಶ ನೀಡಲು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕಾ ಘಟಕದ ಪದಾಧಿಕಾರಿಗಳಾದ ರಾಜಶೇಖರ ಹೊನ್ನಪ್ಪನ ವರ,ಅಜಿತ್ ಕುಮಾರ್ ದೇಸಾಯಿ, M.G.ಖುದ್ದುನವರ N.S.ಕಮ್ಮಾರ,ರಾಜೇಸಾಬ ಮುನವಳ್ಳಿ .M.V.ಛಬ್ಬಿ V.L.ಶಿಂಪಿಗೇರ,R. F. ಕಾಲವಾಡ,F.B.ಕಣವಿ, A.D. ದಿವಾನ ಶ್ರೀಮತಿ ಕಸ್ತೂರಿ ಅಲಕನೂರ ಶ್ರೀಮತಿ M.M. ವಟ್ಟಟ್ಟಿ.ಶ್ರೀಮತಿ L.L.ಬಾಗಲಕೋಟಿ, ಬಸವರಾಜ ರೊಡ್ಡನವರ,ಅಶೋಕ ಕುರ್ತಕೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.