ಬೆಳಗಾವಿ –
ವಿಧಾನ ಪರಿಷತ್ ಸಭಾಪತಿ ಶಿಕ್ಷಕರ ಕಣ್ಮಣಿ ಬಸವರಾಜ ಹೊರಟ್ಟಿ ಅವರನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ಮತ್ತು ಬೆಳಗಾವಿ ಇವರು ಪ್ರೌಢಶಾಲಾ ಸಹ ಶಿಕ್ಷಕರ ಗಂಭೀರ ಮತ್ತು ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಮನವಿ ಸಲ್ಲಿಸಿ ಈಡೇರಿಸಲು ಒತ್ತಾಯ ಮಾಡಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಮು ಅ ಗುಗವಾಡ,ಜಿಲ್ಲಾ ಅಧ್ಯಕ್ಷರಾದ ಎಸ್ ಎಸ್ ಬಳಿಗಾರ,ಕಾರ್ಯದರ್ಶಿ ಬಸವರಾಜ ಗಾಣಿಗೇರ, ಉಪಾಧ್ಯಕ್ಷ ಅಶೋಕ ಅಣ್ಣಿಗೇರಿ, ಖಜಾಂಚಿ ಎಮ್ ಬಿ ಹುಲಮನಿ,ಎಮ್ ಎಸ್ ತಲ್ಲೂರ, ಎಸ್ ಎಮ್ ಪಾಟೀಲ, ಸರದಾರ ಝೆಂಡೆ ಮುಂತಾದವರು ಉಪಸ್ಥಿತರಿದ್ದರು.ಇದೇ ವೇಳೆ ಪ್ರೀತಿ ಯಿಂದ ಸನ್ಮಾನಿಸಿ ಗೌರವಿಸಿ ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಚಿಂತನೆ ಮಾಡಲಾಯಿತು
