ಸವದತ್ತಿ –
ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ವರ್ಗಾವಣೆಗೊಂಡು ಅಧಿಕಾರವನ್ನು ವಹಿಸಿಕೊಂಡಿರುವ ಎಸ್. ಸಿ. ಕರೀಕಟ್ಟಿ ಯವರನ್ನು ತಾಲೂಕಿನ ಶಿಕ್ಷಕರ ಸಂಘದ ಪದಾಧಿಕಾರಿಗಳು ಸ್ವಾಗತಿಸಿ ಬರಮಾಡಿಕೊಂ ಡರು.ಹೌದು ಕಚೇರಿಗೆ ತೆರಳಿದ ಶಿಕ್ಷಕ ಬಂಧುಗಳು ನೂತನ ಬಿಇಒ ಅವರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡು ಪ್ರೀತಿಯಿಂದ ಬರಮಾಡಿಕೊಂಡರು.

ಇದೇ ವೇಳೆ ತಾಲ್ಲೂಕಿನ ಎಲ್ಲಾ ಶಿಕ್ಷಕರ ಪರವಾಗಿ ಶಿಕ್ಷಕ ಬಂಧುಗಳು ಸಂಘಟನೆಯ ನಾಯಕರು ಸಾಮೂಹಿಕ ವಾಗಿ ನೂತನ ಬಿಇಒ ಅವರನ್ನು ಸನ್ಮಾನಿಸಿ ಗೌರವಿಸಿ ದರು.ಎಂ.ಎಸ್. ಹೊಂಗಲ.ದೈಹಿಕ ಶಿಕ್ಷಕರಾದ ಎಸ್.ಜಿ. ತುಡುವೇಕರ.ಮುಖ್ಯೋಪಾಧ್ಯಾಯ ರಾದ ಎಂ.ಜಿ. ಪರಸಪ್ಪನವರ.ಎಂ.ಎಂ.ಅರ್ಕಾಟೆ. ಶಿಕ್ಷಣ ಸಂಯೋಜಕ ರಾದ ಜಿ. ಎಂ. ಕರಾಳೆ.ದೈಹಿಕ ಶಿಕ್ಷಣಾಧಿಕಾರಿಗಳಾದ ವೈ. ಎಂ.ಶಿಂಧೆ. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವ್ಹಿ. ಸಿ. ಹಿರೇ ಮಠ.ಬಿ.ಐ.ಇ.ಆರ್.ಟಿ ಗಳಾದ ಎಸ್.ಬಿ.ಬೆಟ್ಟದ.ವೈ.ಬಿ. ಕಡಕೋಳ. ಶಿಕ್ಷಕರಾದ ಎನ್. ಎಲ್. ಕಿತ್ತೂರ. ಐ. ಎಂ. ಬಾರೀಗಿಡದ. ಎಂ. ಎಸ್. ಕೊಳಚಿ. ಎಂ. ಎನ್. ಹುಬ್ಬಳ್ಳಿ. ಎಂ. ಎಂ. ಕಡಕೋಳ. ಮೊದಲಾದವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದು ಸನ್ಮಾನಿಸಿ ಗೌರವಿಸಿದರು.