ಧಾರವಾಡ –
ಧಾರವಾಡದ ಗರಗ ಜಾತ್ರೆ ಮುಗಿಸಿಕೊಂಡು ಮರಳಿ ಊರಿಗೆ ಹೊರಟಿದ್ದ ಟ್ಯಾಕ್ಟರ್ ವೊಂದು ಪಲ್ಟಿಯಾದ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ನಡೆದಿದೆ.

ತಡಕೋಡ ಗ್ರಾಮದಿಂದ ಜಾತ್ರೆಗೆ ಬಂದಿದ್ದ ಟ್ಯಾಕ್ಟರ್ ವೊಂದು ಜಾತ್ರೆ ಮುಗಿಸಿಕೊಂಡು ಮರಳಿ ಊರಿನ ಕಡೆಗೆ ಮುಖ ಮಾಡಿತ್ತು ಚಾಲಕನ ನಿಯಂತ್ರಣ ತಪ್ಪಿದ ಟ್ಯಾಕ್ಟರ್ ರಸ್ತೆಯಿಂದ ಕೆಳಗೆ ಇಳಿದು ಪಲ್ಟಿಯಾಗಿದೆ

ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಲ್ಲರೂ ಸೇಫ್ ಆಗಿ ಪಾರಾಗಿದ್ದಾರೆ. ಇನ್ನೂ ಗರಗ ಮಡಿವಾಳ ಅಜ್ಜನ ಆಶೀರ್ವಾದ ದಿಂದ ಪಾರಾಗಿದ್ದು ಸ್ಥಳಕ್ಕೆ ಗರಗ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
